ಅಫಜಲಪುರ:- ತಾಲ್ಲೂಕಿನ ಕಿರಸಾವಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್.ಡಿ.ಪಾಟೀಲ್ ಅಭಿಮಾನಿ ಬಳಗದ ವತಿಯಿಂದ ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವ ಮೂಲಕ ತಮ್ಮ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೊರಿದರು.
ಇದೆ ಸಂದರ್ಭದಲ್ಲಿ ಅಭಿಮಾನಿಗಳಾದ ಕಲ್ಯಾಣಿ ದೇವರಮನಿ,ಸಿದ್ದಯ್ಯ ಹಿರೇಮಠ,ಮೌಲಾಲಿ ಜಮಾದಾರ,ಹಣಮಂತ ಅರೇಕಾರ, ಮಹಾಂತೇಶ್ ಜಮಾದಾರ,ಪ್ರಕಾಶ ಹೊಸಮನಿ,ನರಸಪ್ಪ ದುಕಾನದಾರ,ಸಿದ್ದಣ್ಣ ಮಾಂಗ ಹಾಗೂ ಶರಣು ಜಮಾದಾರ ಉಪಸ್ಥಿತರಿದ್ದರು.