ಸಿರವಾರ ಬಸ್ಸ ನಿಲ್ದಾಣದಲ್ಲಿ ಬೀದಿ ದನಗಳ ಹಾವಳಿ ಪ್ರಯಾಣಿರ ಮತ್ತು ಬಸ್ಸ ಚಾಲಕರ ಗೋಳು ಹೇಳ ತೀರದು..?
ವರದಿ :: ಅಮರೇಶಣ್ಣ ಕಾಮನಕೇರಿ ಸಿರವಾರ ಡಿ 10 : ಬೆಳಗಾವಿ ರಾಯಚೂರು ಮಾರ್ಗದಲ್ಲಿ ಬರುವ ಸಿರವಾರ ಪಟ್ಟಣದ ನಿಲ್ದಾಣವು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗೆ ಸೇರಿದಾಗಿದ್ದು ಈ ಬಸ್ಸ ನಿಲ್ದಾಣದಲ್ಲಿ ಬೀದಿ ದನಗಳ ಹಾವಳಿಯಿಂದ ಪ್ರಯಾಣಿಕರು ಸಾರಿಗೆ…
ರಾಷ್ಟ್ರೀಯ ಸುಮನ ಶುಟೋಖಾನ ಕರಾಟೆ ಡು ನಲ್ಲಿ ಪ್ರಥಮ ಸ್ಥಾನಪಡೆದ ಬಸವರಾಜ ನಂ ಬಾಗೇವಾಡಿ.
ಕರ್ನಾಟಕ : ತೆಲಂಗಾಣದ ಖಮ್ಮಾಮ ನಲ್ಲಿ ದಿವಂಗತ ಶ್ರೀ ವಾದಿರಾಜು ನಾರಾಯನ, ರವರ ಸವಿನೆನಪಿಗಾಗಿ ನೇಡದ ರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲೆಯ ಬಸವರಾಜ ನಂ ಬಾಗೇವಾಡಿರವರು ಪ್ರಥಮ ಸ್ಥಾನ ಪಡೆದಿದ್ದಾರೆ. ಸುಮನ ಶುಟೋಖಾನ ಕ್ರೀಡಾ ಕರಾಟೆ -ಡು ಅಕಾಡೆಮಿ…
KSRTC ಬಸ್ ಹರಿದು ಬಾಲಕಿ 2 ವರ್ಷದ ಮಗು ಸಾವು
ಸುರಪುರ ಸುದ್ದಿ :ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಕೆಎಸ್ ಆರ್ ಟಿಸಿ ಬಸ್ ಹರಿದು 2 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮದ್ಯಾಹ್ನ 11:40 ರ ಸುಮಾರಿಗೆ ಜರುಗಿದೆ. ಪರಸಪ್ಪ ತಂದೆ ದ್ಯಾವಪ್ಪ ಹುಣಸ್ಯಾಳ ರವರ…
ಮಾದಕ ಮುಕ್ತ ಕರ್ನಾಟಕ ಅಭಿಯಾನ ನಿಮಿತ್ಯ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ವಿಧಿಯನ್ನು ಬೋಧಿಸಿ NRLM ಸಿಬ್ಬಂದೀಯಾದ ಅಮ್ಮಪ್ಪ ಬಿಜಾಸಪೂರಕರ್
ಸುರಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯಭಿವೃಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಪಂಚಾಯತ ಯಾದಗಿರಿ, ತಾಲೂಕು ಪಂಚಾಯತ ಸುರಪುರ ವತಿಯಿಂದ ಮಾದಕ ಮುಕ್ತ ಕರ್ನಾಟಕ ಅಭಿಯಾನ ನಿಮಿತ್ಯ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ವಿಧಿಯನ್ನು ಬೋಧಿಸಿ NRLM ಸಿಬ್ಬಂದೀಯಾದ ಅಮ್ಮಪ್ಪ ಬಿಜಾಸಪೂರಕರ್…
ಭಾರತದ ಫುಟ್ಬಾಲ್ ಅಭಿವೃದ್ಧಿಯತ್ತ ಬೆಂಗಳೂರು ಎಫ್ ಸಿಯಿಂದ ಮಹತ್ವದ ಹೆಜ್ಜೆ: ಹೊಸ ತರಬೇತಿ ಕೇಂದ್ರ ಉದ್ಘಾಟನೆ!
ಬೆಂಗಳೂರು, ಸೆಪ್ಟೆಂಬರ್ 12 :ಭಾರತದಲ್ಲಿ ವಿಶ್ವಮಟ್ಟದ ಫುಟ್ಬಾಲ್ ಮೂಲಸೌಕರ್ಯ ನಿರ್ಮಾಣದ ಮಹತ್ವಾಕಾಂಕ್ಷೆಯ ಭಾಗವಾಗಿ, ಬೆಂಗಳೂರು ಎಫ್ಸಿ ಇಂದು ಬೆಂಗಳೂರಿನ ಸೆಂಟರ್ ಆಫ್ ಸ್ಪೋರ್ಟ್ಸ್ ಎಕ್ಸಲೆನ್ಸ್ನಲ್ಲಿ ತನ್ನ ಅತ್ಯಾಧುನಿಕ ತರಬೇತಿ ಕೇಂದ್ರವನ್ನು ಉದ್ಘಾಟಿಸಿದೆ. ಹೈಬ್ರಿಡ್ ಪಿಚ್ ಎಂದರೆ ಪ್ರಾಕೃತಿಕ ಹುಲ್ಲು ಮತ್ತು…
*ಯಾದಗಿರಿಯಲ್ಲಿ ಕೋಲಿ ಕಬ್ಬಿಲಿಗರ ತಳವಾರ ಶಕ್ತಿ ಪ್ರದರ್ಶನ*
ST ಮೀಸಲಾತಿಗಾಗಿ ಆಗ್ರಹಿಸಿ ಬೃಹತ್ ಹೋರಾಟ ಸಾಗರೋಪಾದಿಯಲ್ಲಿ ಸೇರಿದ ಸಾವಿರಾರು ಕೋಲಿ ಸಮಾಜದಾಯ ಕೋಲಿ ಕಬ್ಬಿಲಿಗ, ಪರ್ಯಾಯ ಪದಗಳನ್ನು ST ಪಟ್ಟಿಗೆ ಸೇರ್ಪಡೆಗೆ ಪಟ್ಟು ನಿಜಶರಣ ಅಂಬಿಗರ ಚೌಡಯ್ಯನವರಿಗೆ ಅವಹೇಳನ ಖಂಡಿಸಿ ಆಕ್ರೋಶ ಅವಹೇಳನ ಮಾಡಿದ ದುಷ್ಕರ್ಮಿಗಳು ವಿರುದ್ಧ ಕ್ರಮ ಆಗ್ರಹ…
*ಕೂಡ್ಲಿಗಿ : ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು -ಎಸ್ಪಿ ಅರುಣಾಂಗ್ಷುಗಿರಿ*-
ವಿಜಯನಗರ ಜಿಲ್ಲೆ ಕೂಡ್ಲಿಗಿ : ಶ್ರೀಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳನ್ನು , ಸರ್ವರೂ ಸೌಹಾರ್ದತೆಯಿಂದ ಆಚರಿಸುವ ಮೂಲಕ. ಸಮಾಜದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು , ಪೊಲೀಸ್ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ತಿಳಿಸಿದರು. ಅವರು…
ಮಾರ್ಜಾಲ ನ್ಯಾಯ- ಖಾಜಿ ನ್ಯಾಯ ಮಾಡಿದ್ದೀರಿ; ಸಂವಿಧಾನ ವಿರೋಧಿ ಕ್ರಮ
:: ಅಲೆಮಾರಿ ಸಮುದಾಯಕ್ಕೆ ನ್ಯಾಯ ಕೊಡಿ- ಎನ್ ರವಿಕುಮಾರ ಬೆಂಗಳೂರು: ವಿಶಿಷ್ಟ ವರ್ಗವಾದ ಅಲೆಮಾರಿ ಜನಾಂಗದವರನ್ನು ಬಲಾಢ್ಯರ ಜೊತೆ ಸೇರಿಸಿದ್ದು, ಸಾಮಾಜಿಕ ಅನ್ಯಾಯ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎನ ರವಿ ಕುಮಾರ ಅವರು ವಿಶ್ಲೇಷಿಸಿದ್ದಾರೆ. ಫ್ರೀಡಂ…
ಕೆಬಿಜೆಎನ್ಎಲ್ ಇಂಜಿನಿಯರಗಳ ಉತ್ತಮ ಕಾರ್ಯನಿರ್ವಹಣೆಯಿಂದ ಆಲಮಟ್ಟಿ ಡ್ಯಾಂಗೆ ತಪ್ಪಿದ ಪ್ರವಾಹ ಆತಂಕ :: ದಾಖಲೆ ನಿರ್ಮಿಸಿದ ಒಳ ಮತ್ತು ಹೊರ ಹರಿವು
ಮುಂಗಾರು ಹಂಗಾಮಿನಲ್ಲಿ ಆಲಮಟ್ಟಿ ಜಲಾಶಯಕ್ಕೆ ಅಪಾರ ನೀರು ಹರಿದು ಬಂದರೂ, ಕೆಬಿಜೆಎನ್ಎಲ್ ಅಭಿಯಂತರರು ಸಮರ್ಥವಾಗಿ ನಿರ್ವಹಣೆ ಮಾಡಿದ್ದರಿಂದ ನದಿ ತೀರದಲ್ಲಿ ಪ್ರವಾಹ ಉಂಟಾಗಿಲ್ಲ. ಜಲಾಶಯಕ್ಕೆ ಮೇ 19 ರಿಂದ ಇದುವರೆಗೆ 462.366 ಟಿಎಂಸಿ ನೀರು ಹರಿದು ಬಂದಿದ್ದು, 367.320 ಟಿಎಂಸಿ ನೀರನ್ನು…
ಒಳ ಮೀಸಲಾತಿ ಕಗ್ಗಂಟು ಬಿಡಿಸಿದ ಸರ್ಕಾರ: ಎಡಗೈ, ಬಲಗೈ ಸಮುದಾಯಗಳಿಗೆ ತಲಾ ಶೇ.6ರಷ್ಟು ಮೀಸಲಾತಿ
ಬೆಂಗಳೂರು (ಆ.20): ಕರ್ನಾಟಕದಲ್ಲಿ ದಶಕಗಳಿಂದಲೂ ರಾಜಕೀಯವಾಗಿ ಬಿಸಿತುಪ್ಪವಾಗಿ ಪರಿಣಮಿಸಿದ್ದ ಒಳ ಮೀಸಲಾತಿ ವಿವಾದಕ್ಕೆ ರಾಜ್ಯ ಸರ್ಕಾರ ಕೊನೆಗೂ ಪರಿಹಾರ ಸೂಚಿಸಿದೆ. ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರದ ಪ್ರಕಾರ, ಪರಿಶಿಷ್ಟ ಜಾತಿಯಲ್ಲಿರುವ ಎಡಗೈ ಮತ್ತು ಬಲಗೈ ಎರಡೂ ಸಮುದಾಯಗಳಿಗೆ ತಲಾ…