ನಾಳೆ ಬೆ.11-30 ಗಂಟೆಗೆ ಅಫಜಲಪುರ ಪಟ್ಟಣದ ಪ್ರವಾಸಿ ಮಂದಿರದ ಹತ್ತಿರ 2022-23 ನೇ ಸಾಲಿನ ಅಮೃತ ನಗರೋತ್ಥಾನ ಹಂತ-4 ರ ಯೋಜನೆ ಅಡಿಯಲ್ಲಿ ರೂ. 435.30 ಲಕ್ಷಗಳ ಮೊತ್ತದ ಮಂಜೂರಾದ ಅಫಜಲಪುರ ಪಟ್ಟಣದ ವಿವಿಧ ವಾರ್ಡಗಳಲ್ಲಿ ಸಿಸಿ ರಸ್ತೆ, ಚರಂಡಿ, ಸೆಂಟರ್ ಬೀದಿ ದೀಪಗಳು & ಹೈಮಾಸ್ ದೀಪ, ಡಿವೈಡರ್ ಕಾಮಗರಿಗಳ ಅಡಿಗಲ್ಲು ಸಮಾರಂಭ ನಡೆಯಲಿದೆ.