ಹತ್ತಿ ಬೆಳೆಗೆ ರೋಗ ಕಂಗಾಲಾದ ರೈತ….

Ravikumar Badiger
0 Min Read

ಹತ್ತಿ ಬೆಳೆಗೆ ರೋಗ ಕಂಗಾಲಾದ ರೈತ….

ಶಹಾಪುರ:- ತಾಲ್ಲೂಕಿನ ಶಿರವಾಳ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಬೆಳೆದು ನಿಂತಿರುವ ಹತ್ತಿ ಬೆಳೆಗೆ ರೋ ಗ ಕಾಣಿಸಿಕೊಂಡಿದೆ. ಹೆಚ್ಚಿನ ಮಳೆಯಿಂದ ಇಂತಹ ರೋಗ ಕಾಣಿಸಿಕೊಂಡಿರುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

Share This Article