ಟಿ20-ಟೆಸ್ಟ್​ಗೆ ಎರಡೂವರೆ ತಿಂಗಳು ರಜೆ.

Ravikumar Badiger
0 Min Read

ಈಗ ಎಲ್ಲ ತಂಡಗಳು ಟಿ20, ಟೆಸ್ಟ್​ ಕ್ರಿಕೆಟ್​ಗಳನ್ನು ಮರೆತುಬಿಟ್ಟಿವೆ. ಇನ್ನು ಎರಡೂವರೆ ತಿಂಗಳು ಬರೀ ಏಕದಿನ ಕ್ರಿಕೆಟ್​ ಜ್ವರ. ವಿಶ್ವಕಪ್​ಗೆ ಪೂರ್ವಸಿದ್ಧತೆಯಾಗಿ ಈಗ ಏಷ್ಯಾಕಪ್​, ಇಂಗ್ಲೆಂಡ್​-ನ್ಯೂಜಿಲೆಂಡ್​ ನಡುವೆ 4 ಏಕದಿನ ಪಂದ್ಯಗಳ ಸರಣಿ, ದಕ್ಷಿಣ ಆಫ್ರಿಕಾ-ಆಸ್ಟ್ರೆಲಿಯಾ ನಡುವೆ 5 ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ.

Share This Article