ಸೀರೆಯಲ್ಲಿ ಕಂಗೊಳಿಸಿದ ವಿದೇಶಿ ಮಹಿಳಾ ಗಣ್ಯರು!

Ravikumar Badiger
0 Min Read

ಜಿ20 ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣಕೂಟ ಆಯೋಜಿಸಿದ್ದಾರೆ. ಈ ವಿಶೇಷ ಔತಣಕೂಟಕ್ಕೆ ಜಪಾನ್ ಪ್ರಧಾನಿ ಪತ್ನಿ, ಮಾರಿಷಸ್ ಪ್ರಧಾನಿ ಪತ್ನಿ ಸೇರಿದಂತೆ ಹಲವು ಗಣ್ಯರು ಸೀರೆಯಟ್ಟುಆಗಮಿಸಿ ಗಮನಸೆಳೆದಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಪ್ರಮುಖ ಆಕರ್ಷಣೆಗಳಲ್ಲಿ ರಾಷ್ಟ್ರಪತಿ ಆಯೋಜಿಸಿದ ಔತಣಕೂಟವೂ ಒಂದಾಗಿದೆ.

Share This Article