ಮಂಗಳೂರು :: ಕರ್ನಾಟಕ ರಾಜ್ಯದ ಅತ್ಯುತ್ತಮ ವಿಶ್ವವಿದ್ಯಾಲಯ ಒಂದಾಗಿರುವ ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲದಚಿವರಾಗಿ ರಾಜು ಮೊಗವೀರ (ಕೆ ಎ ಎಸ ) ರವರನ್ನು ನೇಮಕ ಮಾಡಲಾಗಿದು
ಇಂದು ರಾಜು ಮೊಗವೀರ ರವರು ವಿಶ್ವವಿದ್ಯಾಲಯ ಕಛೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.