ಶಹಾಪೂರ : ಶಹಾಪೂರ ಪಟ್ಟಣದ ಹೃದಯಭಾಗದಲ್ಲಿ ಇರುವ ಕಲ್ಯಾಣ ನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ನುಡಿ ಸಿರಿ ಟ್ರಸ್ಟ್ ಹೆಗ್ಗನದೊಡ್ಡಿ ವತಿಯಿಂದ ನಡೆಯುತ್ತಿರುವ ಲಿಟಲ್ ವಿಂಗ್ಸ್ ಪ್ರಿ ಸ್ಕೂಲ್ ಗದ್ದಿಗೆರಾಯನ ರಸ್ತೆಯಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಯ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ಶಾಲಾಯ ಮುಖ್ಯಗುರುಗಳಾದ ವಿಜಯಲಕ್ಷ್ಮಿ ಪುರಾಣಿಕ ಧ್ವಜಾರೋಹಣ ನೇರವರಿಸಿ ಮಾತಾನಾಡಿ ದೇಶದ ಹಲವಾರು ಮಹಾತ್ಮರು ಈ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ದೇಶ ಪ್ರೇಮಿಗಳು ಬಲಿದಾನವನ್ನು ಮಾಡಿ ಸ್ವಾತಂತ್ರ್ಯ ಪಡೆದು ನಮ್ಮ ದೇಶದ ರಾಷ್ಟ ನೇತಾರರು ಅವರ ಮಾರ್ಗದರ್ಶನ ,ಹಾದಿಯಲ್ಲಿ ನಡೆದು ಯುವಕರಿಗೆ ಸಲಹೆ ನೀಡಿದರು . ಮಾಹಾತ್ಮ ಗಾಂದಿಜಿ ಅಂಬೇಡ್ಕರ್ ಭಾವಚಿತ್ರಕ್ಕೆ ಸವಿತಾ ಮೇಡಂ ಪೂಜೆಯನ್ನು ಸಲ್ಲಿಸಿದರು ಇದೆ ಸಂದರ್ಭದಲ್ಲಿ ಶಾಲೆಯ ಕೆಲವು ವಿದ್ಯಾರ್ಥಿಗಳಾದ ಶ್ರಾವಣಿ, ಸಾನ್ವಿ ,ಮನ್ವಿತ ,ಹೂಗಾರ , ಶ್ರೇಯಸ್ ಹೂಗಾರ, ಸಮೃದ್ಧಿ, ಆರಾಧ್ಯ ,ಶಿಕ್ಷಕರಾದ ನಾಜ್ಮಿ ಮೇಡಂ , ಅಕ್ಷತಾ ಮೇಡಂ, ಅನಿತಾ ಮೇಡಂ,ಅಶ್ವಿನಿ ಸಗರ, ಪಲ್ಲವಿ ಮೇಡಂ, ಲಿಟಲ್ ವಿಂಗ್ಸ್ ಪ್ರಿ ಸ್ಕೂಲ್ ಶಹಾಪುರ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು