ಇಂದು ಕಲಬುರ್ಗಿಯಲ್ಲಿ ಏವೂರು ಗ್ರಾಮ ಪಂಚಾಯತಿ ಸದಸ್ಯರಾದ ಕಸ್ತೂರಿಬಾಯಿ ಹರಿಶ್ಚಂದ್ರ ರಾಥೋಡ್ ಏವೂರ ಸಣ್ಣ ತಾಂಡ ಹಾಗೂ ದೇವಿಂದ್ರಪ್ಪ ದೊರೆ ಸ
ಣ್ಣ ಕೈಗಾರಿಕೆ ಸಚಿವರು ಹಾಗೂ ಯಾದಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಶರಣಬಸಪ್ಪ ಗೌಡ ದರ್ಶನಾಪುರ ಸಾಹೇಬರು ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಉಶ್ಮನ್ ಜಮಾದಾರ್,ಶಂಕ್ರಣ್ಣ ಹವಲ್ದಾರ್, ಬಾಬು , ಹರಿಶ್ಚಂದ್ರ ರಾಥೋಡ್ ಉಪಸ್ಥಿತರಿದ್ದುರು