ಭೈರವಿ ಬನ್ನಿ ಮಹಾಕಾಳಿ ಗಣಪತಿ ದೇವಸ್ಧಾನದ 14 ನೇ ವಾರ್ಷಿಕೋತ್ಸವ

KTN Admin
1 Min Read

ಲಿಂಗಸುಗೂರ ವರದಿ.ಲಿಂಗಸುಗೂರು: ಲಕ್ಷ್ಮಿ ನಗರದಲ್ಲಿ ಪ್ರತಿ ವರ್ಷದಂತೆ ಭೈರವಿ ಬನ್ನಿ ಮಹಾಕಾಳಿ ಹಾಗೂ ಗಣಪತಿ ದೇವಸ್ಧಾನದ ಟ್ರಸ್ಟ್ ವತಿಯಿಂದ ವಾರ್ಷಿಕೋತ್ಸವ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ ಹೋಮ ಹವನ. ವಿವಿಧ ಧಾರ್ಮಿಕ. ಪೂಜೆಗಳು ನಡೆದವು. ಮಧ್ಯಾಹ್ನ 1:30 ರಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸಾರ್ವಜನಿಕರು ಮಹಿಳೆಯರು ಪಾಲ್ಗೊಂಡಿದ್ದರು. ಭೈರವಿ ಬನ್ನಿ ಮಹಾಕಾಳಿ ಹಾಗೂ ಗಣಪತಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರು ಲಿಂಗಸಗೂರು ಹಾಗೂ ಒಳ ಬಳ್ಳಾರಿ ಚನ್ನಬಸವೇಶ್ವರ ವಿಸಿಬಿ ಕಾಲೇಜ ಪ್ರಾಂಶುಪಾಲರು.ರಾಜ್ಯ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರು.ಪೊ. ಡಾ.ಚಂದ್ರಶೇಖರ ಪಾಟೀಲ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಈರಣ್ಣ ಗುರುಸ್ವಾಮಿ.ರಾಜು ಮಂಹೆದ್ರಕರ್.ಅಶೋಕ ಕಾಂಬಳೆ.ವಿರೇಶ.ಚನ್ನಪ್ಪ ಮಾಗಿ.ಉದಯಕುಮಾರ.ಹನಮಂತ.ಸೂಗರೇಶ.ರಾಜೇಶ ಮಾಣಿಕ್.ಕ್ರಿಷ್ಣ.ಸುನೀಲ ರಡ್ಡಿ.ಮುರಳಿ ರಡ್ಡಿ.ಎ ಬಿ ಪಾಟೀಲ.ಶಿವರಡ್ಡಿ.ಶಾರದಾ. .ಸಿ. ಪಾಟೀಲ. ಶಕುಂತಲಾ ಈರಣ್ಣ. ಭೈರವಿ ಬನ್ನಿ ಮಹಾಕಾಳಿ.ಗಣಪತಿ ದೇವಸ್ಧಾನದ ಟ್ರಸ್ಟ್ ಪದಾಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ