ಅಫಜಲಪುರ.
ತಾಲೂಕಿನ ಸೊನ್ನ ಗ್ರಾಮದಲ್ಲಿ ಶ್ರೀ ಬಸವೇಶ್ವರ ರ ಜಾತ್ರಾ ಮಹೋತ್ಸವ ಬಹಳ ವಿಜ್ರಂಭಣೆಯಿಂದ ಜರುಗಿತು.
ಶ್ರೀ ಈಶ್ವರ ಲಿಂಗ ದೇವಸ್ಥಾನ ದಿಂದ ಗ್ರಾಮದ ಪ್ರಮುಖ ಬೀದಿ ಗಳಲ್ಲಿ ಜರುಗಿದ ಪಲ್ಲಕ್ಕಿ ಉತ್ಸವದಲ್ಲಿ ಮಹಿಳೆಯರು ಬಿದಿಲನ್ನು ಲೆಕ್ಕಿಸದೆ ಆರತಿ,ಕಳಸ,ಹಿಡಿದುಕೊಂಡು ಪಲ್ಲಕ್ಕಿ ಸೇವೆಯಲ್ಲಿ ಪಾಲ್ಗೊಂಡಿದ್ದರು.
ಪುರವಂತರು.ನವ ಯುವಕ ಮಂಡಳಿಯ ಭಜನೆ. ಡೊಳ್ಳು. ಬಾಜಿ ಬಜೇಂತ್ರಿ.ವಿವಿಧ ವಾದ್ಯಗಳ ವೃಂದ. ಉತ್ಸವಕ್ಕೆ ಮೆರಗು ನೀಡಿದವು.
ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು,ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡು ದರ್ಶನವನ್ನು ಪಡೆದರು.
ಉತ್ಸವದಲ್ಲಿ ಮುಖಂಡರಾದ ಚಂದ್ರಶೇಖರ್ ಕಿಣಗಿ.ಸಂಗಮೇಶ ಕಿಣಗಿ. ಮಹಾಂತೇಶ ಪಾಟೀಲ್. ಆರ್ ಡಿ. ಪಾಟೀಲ್. ಬಿ ಸಿ ಪಾಟೀಲ. ಗುರಣ್ಣಾ ಕುದರಿ. ಬಸವರಾಜ ಕಿಣಗಿ.ಈಶ್ವರ ಅಂಕಲಗಿ. ರಮೇಶ ಮಾಸ್ಟರ್. ದೇವೇಂದ್ರ ಅಗಸಿ. ಶಿವರಾಯ ಕುದರಿ.ಎ. ಬಿ. ಪಟೇಲ್ ಸೊನ್ನ. ಗುಂಡು ಅಂಕಲಗಿ. ಶಿವಶರಣ ಕುದರಿ. ರಮೇಶ. ಅಗಸಿ. ಕಾಂತು ಕುದರಿ.ದೇವಣ್ಣಾ.ಕಿರಸಾವಳಗಿ. ಸಂಗಯ್ಯಸ್ವಾಮಿ ಮಠ. ಕಲ್ಲಪ್ಪ ನಂದಗೇರಿ.ಸಂಗನಗೌಡ ಪಾಟೀಲ. ಮಲ್ಲಿಕಾರ್ಜುನ ಕಿರಸಾವಳಗಿ. ಮಹಾದೇವ ಘತ್ತರಗಿ. ಅರ್ಜುನ ವಾಲಿಕಾರ. ಸೇರಿದಂತೆ ಹಲವಾರು ಜನ ಗಣ್ಯರು ಪಾಲ್ಗೊಂಡಿದ್ದರು.
ಜಾತ್ರೆ ಗೆ ಬಂದ ಭಕ್ತರಿಗೆ ಪ್ರಸಾದ ಸೇವೆ. ಕುಡಿಯುವ ನೀರಿನ ವ್ಯವಸ್ಥೆ ಜಾತ್ರಾ ಕಮಿಟಿ. ಅಚ್ಚುಕಟ್ಟಾಗಿ ಮಾಡಿದ್ದರು.
ವರದಿ:-ರವಿಕುಮಾರ್ ಬಡಿಗೇರ
ಅಫಜಲಪುರ.