ಲಿಂಗಸುಗೂರ 2023 ರ ಚುನಾವಣೆಯಲ್ಲಿ ಸಿದ್ದು ಬಂಡಿ 20000 ಸಾವಿರ ಮತಗಳನ್ನು ಪಡೆದರೆ ಬಿಜೆಪಿ ಮಂಡಲ ಅಧ್ಯಕ್ಷ ರಾಜಕೀಯ ಸನ್ಯಾಸ ಸ್ವೀಕರಿಸಲು ಸಿದ್ದ ಸನ್ಯಾಸ ಸ್ವೀಕಾರಿಸಿ . ಸಿದ್ದು ಬಂಡಿ

KTN Admin
1 Min Read

ಲಿಂಗಸುಗೂರು.ಮೇ.29 -. ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೂಷ್ಟಿಯಲ್ಲಿ ಮತನಾಡಿದ ಜೆ.ಡಿ.ಎಸ. ಸಿದ್ದು ಬಂಡಿ 2023 ರ ಚುನಾವಣೆಯಲ್ಲಿ 42000 ಸಾವಿರ ಮತಗಳನ್ನು ಪಡೆದು 3 ನೇ ಸ್ಥಾನದಲ್ಲಿದ್ದು ಲಿಂಗಸುಗೂರ ಕ್ಷೇತ್ರದ ಜನತೆಗೆ ಮತವನ್ನು ನೀಡಿದ ಮತದಾರರಿಗೆ ಕೃತಜ್ಙತೆ ಸಲ್ಲಿಸಿದರು.

ಸಿದ್ದು ಬಂಡಿ 20 ಸಾವಿರ ಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ ರಾಜಕೀಯ ಸನ್ಯಾಸವನ್ನು ಸ್ವೀಕರಿಸುತ್ತೇನೆ ಎಂದು ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದ್ದ ಬಿಜೆಪಿ ಮಂಡಲ ಅಧ್ಯಕ್ಷ ಯಾವಾಗ ಸನ್ಯಾಸವನ್ನು ಸ್ವೀಕರಿಸುತ್ತಾರೆಂದು ಕ್ಷೇತ್ರದ ಜನತೆ ಕಾಯುತ್ತಿದ್ದಾರೆ. ನಿಜವಾದ ರಾಜಕಾರಣಿಯಾಗಿದ್ದರೆ. ತಮ್ಮ ಮಾತಿಗೆ ಬದ್ಧರಾಗಿ ರಾಜಕೀಯ ಸನ್ಯಾಸವನ್ನು ಸ್ವೀಕರಿಸಬೇಕು ಅದಕ್ಕೆ ತಗಲುವ ಎಲ್ಲಾ ವೆಚ್ಚನ್ನು ನಾನು ಭರಿಸುತ್ತೇನೆಂದು ಸಿದ್ದು ಬಂಡಿ ಪ್ರತಿ ಸವಾಲು ಹಾಕಿದರು.ಈ ಚುನಾವಣೆಯಲ್ಲಿ ಹಣ ಗೆದ್ದಿದೆಯೇ ಹೊರತು ಬಿಜೆಪಿ ಅಭ್ಯರ್ಥಿ ಗೆದ್ದಿಲ್ಲ. ಕ್ಷೇತ್ರದಲ್ಲಿ ಹೊಳೆಯನ್ನೆ ಹರಿಸಿ, 2000 ನೋಟ್ ಬ್ಯಾನ್ ಆಗುವ ಮುನ್ಸೂಚನೆ ಅವರಿಗಿದ್ದ ಕಾರಣ ಚುನಾವಣೆ ಸಮಯದಲ್ಲಿ ಕ್ಷೇತ್ರದ ಜನತೆಗೆ ಬರಿ ಹಣದ 2000 ನೋಟ್ಗಳನ್ನ ಹಂಚಿ ಜಿಲ್ಲಾ ಪಂಚಾಯತಿ ಚುನಾವಣೆಗೆ ಆದರೆ ನಮ್ಮ ಪಕ್ಷದ ಕಾರ್ಯಕ ಈ ಸಂದರ್ಭದಲ್ಲಿ ಜೆಡಿಎಸ್ಸುಮಾರು 80 ಕೋಟಿ ರೂ.ಗಳನ್ನು ಸನ್ನದ್ದರಾಗಬೇಕು. ಕ್ಷೇತ್ರದ ಎಲ್ಲಾ ಖರ್ಚು ಮಾಡಿ ಮಾನಪ್ಪ ವಜ್ಜಲ್ ತಾಲೂಕು ಹಾಗೂ ಜಿಲ್ಲಾ ಪಂಚಾ ಗೆದ್ದಿದ್ದಾನೆ. ಈ ಕ್ಷೇತ್ರದ ಮತದಾರರ ‘ಯತಿ ಚುನಾವಣೆಗೆ ನಮ್ಮ ಪಕ್ಷದ ತೀರ್ಪುಗೆ ನಾನು ತಲೆಬಾಗುತ್ತೇನೆ. ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ.ರ್ತರಾರು ನಮ್ಮ ಸೋಲಿಗೆ ದೃತಿಗೆ ತಾಲೂಕು ಅಧ್ಯಕ್ಷ ಬಸವರಾಜ ಮಾ ಡುವ ಅವಶ್ಯಕತೆ ಇಲ್ಲ. ನಾನು ಈ ಕಾವೂರು, ಜಂಬಣ್ಣ ದೊಡ್ಡಮ್ ನಿ, ಕ್ಷೇತ್ರವನ್ನು ಬಿಟ್ಟು ಎಲ್ಲಿಗೂ ಯಲ್ಲಪ್ಪಗೊರಬಾಳ, ರಾಜಶೇಖರ ಹೋಗುವುದಿಲ್ಲ. ಮುಂಬರುವ ಪಾಟೀಲ್, ಇಮಿಯಾಜ್ಪಾಷಾ, ತಾಲೂಕ ಪ೦ಚಾಯತಿ ಹಾಗೂ ಇಬ್ರಾಹಿಂ ಸೇರಿ ಇತರರು ಇದ್ದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ