ಸುರಪುರ ಸಂಸ್ಥಾನದ ರಾಜಾಕೃಷ್ಣಪ್ಪನಾಯಕ ಅವರಿಗೆ ಸನ್ಮಾ
ಹುಣಸಗಿ: ಬಿ.ಜೆ.ಪಿ ಪಕ್ಷದ ಸಂಸ್ಥಾಪಕರು ಹಾಗೂ ಹಿರಿಯರು ಆದ ಸಿದ್ದಣ್ಣ ಸಾಹುಕಾರ ಮುದನೂರ ಅವರ ಮನೆಗೆ ಇಂದು ಸುರಪುರ ಸಂಸ್ಥಾನದ ರಾಜಾಕೃಷ್ಣಪ್ಪನಾಯಕ ಅವರು ಭೇಟಿ ನೀಡಿದ ವೇಳೆ ಕುಟುಂಬದ ಪರವಾಗಿ ಸನ್ಮಾನ ಮಾಡಲಾಯಿತು.
ಇದೇ ವೇಳೆ ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದು ರೇವಡಿ, ಸಂತೋಷ ಜಳಕಿ, ಶಿವಾನಂದ ಶೇವಟಿ, ಸಿದ್ದು ಹರಿಜನ, ಸೇರಿದಂತೆ ಇತರರು ಇದ್ದರು.
ಸುರಪುರ ಸಂಸ್ಥಾನದ ರಾಜಾಕೃಷ್ಣಪ್ಪನಾಯಕ ಅವರಿಗೆ ಸನ್ಮಾನ

ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್
KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ