ರಾಯಚೂರು:-
ವಿಜ್ಞಾನ ಸ್ಕೂಲ್ ಅಧ್ಯಕ್ಷರು, ಆರ್ಯವೈಶ್ಯ ಸಮಾಜ ನಗರೇಶ್ವರ ದೇವಸ್ಥಾನ ಸಮಿತಿ ಸದಸ್ಯ, ರೇಸ್ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ವಿಜ್ಞಾನ ವೆಂಕಟೇಶ ರವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಧರ್ಮಾರಾವ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಬಿ.ಗೋವಿಂದ, ನಗರಸಭೆ ನಾಮ ನಿರ್ದೇಶಕ ಆಲೂರ ವೆಂಕಟೇಶ, ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ, ಆರ್ಯವೈಶ್ಯ ಗೀತಾಮಂದಿರ ಮಾಜಿ ಕೋಶಾಧ್ಯಕ್ಷ ಸಾವಿತ್ರಿ ಶಶಿಭೂಷಣ, ಬಿಜೆಪಿ ಮುಖಂಡ ಗಿರೀಶ ಕನಕವೀಡು, ಸಾವಿತ್ರಿ ಗ್ರೂಪ್ ನ ಸಾವಿತ್ರಿ ಶ್ರೀಕರ, ಸಾವಿತ್ರಿ ಶ್ರೀಹರ್ಷ ಮತ್ತು ಸಾವಿತ್ರಿ ವೀರೇಂದ್ರ ಅವರು ಇದ್ದರು
ಬಿಜೆಪಿ ಪಕ್ಷ ಸೇರ್ಪಡೆಯಾದ ವಿಜ್ಞಾನ ವೆಂಕಟೇಶ ಡಾ.ಶಿವರಾಜ ಪಾಟೀಲರ ಗೆಲುವಿಗೆ ಶ್ರಮಿಸುವೆ.
