ಸಮಾಜವಾದಿ ಪಕ್ಷದ ಅಫಜಲಪೂರ 2023 ರ ಅಫಜಲಪೂರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಆರ್. ಡಿ. ಪಾಟೀಲ ಅವರ 40 ನೇ ವರ್ಷದ ಹುಟ್ಟು ಹಬ್ಬದ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವು ದಿನಾಂಕ 22-07-2023 ರಂದು ಜಾಗಿರದಾರ ಪಂಕ್ಷನ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜವಾದಿ ಪಕ್ಷದ ಅಫಜಲಪೂರ ತಾಲ್ಲೂಕು ಅಧ್ಯಕ್ಷರು ಬಸುಗೌಡ ಪಾಟೀಲ ಅವರು ಮಾಧ್ಯಮ ಮುಖಾಂತರ ತಿಳಿಸಿದರು.