ಕರ್ನಾಟಕ : ತೆಲಂಗಾಣದ ಖಮ್ಮಾಮ ನಲ್ಲಿ ದಿವಂಗತ ಶ್ರೀ ವಾದಿರಾಜು ನಾರಾಯನ, ರವರ ಸವಿನೆನಪಿಗಾಗಿ ನೇಡದ ರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲೆಯ ಬಸವರಾಜ ನಂ ಬಾಗೇವಾಡಿರವರು ಪ್ರಥಮ ಸ್ಥಾನ ಪಡೆದಿದ್ದಾರೆ. ಸುಮನ ಶುಟೋಖಾನ ಕ್ರೀಡಾ ಕರಾಟೆ -ಡು ಅಕಾಡೆಮಿ ಇಂಡಿಯಾ ರವರು 30 ನೇಯ ರಾಷ್ಟ್ರೀಯ ಕರಾಟೆ ಕ್ರೀಡಾಕೂಟವನ್ನು ದಿನಾಂಕ, 07-12-2025 ರಂದು ಖಮ್ಮಾಮ , ತೆಲಂಗಾಣದಲ್ಲಿ ( ಅಂತರಜಾಲ ) ಕರಾಟೆ ಕ್ರೀಡಾಕೂಟ ಜರುಗಿತ್ತು ಈ ಕ್ರೀಡಾಕೂಟದಲ್ಲಿ ಪುರುಷರ ಬ್ಲಾಕ್ ಬೆಲ್ಟ್ ಕಟಾ ವಿಭಾಗದಲ್ಲಿ ಶ್ರೀಯುತರಾದ ಬಸವರಾಜ ನಂ ಬಾಗೇವಾಡಿ, ವಿಜಯಪುರ ಜಿಲ್ಲೆಯವರು ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಸಂಯೋಜಕರಾದ ಡಾ ಜಿಲೇಲಾ ಶ್ರೀನಿವಾಸ ರಾವ್ ರವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ