ರಾಜ್ಯ ಮಟ್ಟದ ಕರ್ನಾಟಕ ಕಣ್ಮಣಿ ಪ್ರಶಸ್ತಿಗೆ ಆಯ್ಕೆಯಾದ:- ರವಿ ಬಡಿಗೇರ.

Ravikumar Badiger
0 Min Read

 

ಕಲಬುರಗಿ:- ಇಂದು ನಗರದ ಕನ್ನಡ ಭವನದಲ್ಲಿ ನಾದ ಬ್ರಹ್ಮ ಪಂಡಿತ ಪುಟ್ಟರಾಜ ಕಲಾ ಸೇವಾ ಸಂಘ ಅವರಳ್ಳಿ ಯವರಿಂದ ಪೂಜ್ಯ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ 79 ನೇ ಪುಣ್ಯ ಸ್ಮರಣೋತ್ಸವ ಹಾಗೂ ಪದ್ಮಭೂಷಣ ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳವರ 13 ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಸಂಗೀತ ಸೌರಭ, ಮತ್ತು ಗಾನ ಸಿರಿ ಸಂಗಮ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ

ರಾಯಚೂರು ವಾಹಿನಿ ದಿನ ಪತ್ರಿಕೆ ಹಾಗೂ RV ಟಿವಿ ಸುದ್ದಿ ವಾಹಿನಿ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ರವಿಕುಮಾರ್ ಬಡಿಗೇರ ಅವರಿಗೆ *ರಾಜ್ಯ ಮಟ್ಟದ ಕರ್ನಾಟಕ ಕಣ್ಮಣಿ ಪ್ರಶಸ್ತಿ* ನೀಡಿ ಗೌರವಿಸಲಾಯಿತು.

Share This Article