ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಟಿಎ ನಾರಾಯಣಗೌಡರ ಸಾರಥ್ಯದಲ್ಲಿ ಮತ್ತು ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ಪುನೀತ್ ರಾಜ್ ಕವಡೆ ಅವರ ನೇತೃತ್ವದಲ್ಲಿ ಕರವೇ ಅಬ್ಜಲ್ಪುರ ತಾಲೂಕಿನ ನೂತನ ತಾಲೂಕ ಅಧ್ಯಕ್ಷರಾಗಿ ಶ್ರೀ ಸಿದ್ದರಾಮ ಎಸ್ ಹೊಸಮನಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಈ ಸಂದರ್ಭದಲ್ಲಿ, ದೇವಿಂದ್ರ ಮಯೂರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾದ, ನಿಸಾರ್ ಅಹಮದ್, ಕಲ್ಯಾಣಿ ತಳವಾರ್, ಧರ್ಮಸಿಂಗ್ ತಿವಾರಿ, ಸಾಮಾಜಿಕ ಜಾಲತಾಣ ಸಂಚಾಲಕರು ವಿಠ್ಠಲ್ ಪೂಜಾರಿ, ಅನೇಕ ಅಫಜಲಪುರ ಕರವೇ ಮುಖಂಡರು ಭಾಗಿಯಾಗಿದ್ದರು
ದೇವೇಂದ್ರ ಮಯೂರ್ ಕರವೇಜಿಲ್ಲಾ ಪ್ರಧಾನ ಕಾರ್ಯದರ್ಶಿ