*ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಾರುವ ಹಬ್ಬ*….
ದೇವರ ಶಕ್ತಿ ನೊಡಿ ಕಣ್ಣತುಂಬಿಕೊಂಡಜನರ
*ಗುಮ್ಮಟ ಪವಡ*
ಗುಮ್ಮಟ ಗುದ್ದೊ ಎಟಿಗೆ ಗೊಡೆ ಪುಡಿ ಪುಡಿ
ವಡಗೇರಾ ತಾಲೂಕಿನ ಉಳ್ಳೇಸೂಗುರ ಗ್ರಾಮದಲ್ಲಿ ಮೊಹರಂ ಹಬ್ಬ ನೊಡಲು ಎರಡು ಕಣ್ಣು ಸಾಲದು ಈ ಹಬ್ಬವನ್ನು ಆಚರಿಸಲು ಮತ್ತು ನೊಡಲು ಗುಳೆಹೊದ ಎಲ್ಲಾ ಜನರು ಸಾರ್ವಜನಿಕರು ಬರುತ್ತಾರೆ ವರ್ಷಕ್ಕೊಮ್ಮೆ ಮಾಡುವ ಹಬ್ಬದ ಸಡಗರ ಸಡಗರ ಈ ಊರಿನ ಹಬ್ಬದ ವಿಶೇಷವಾಗಿ ಹೆಳುವದಾದರೆ ಇಲ್ಲಿ (King Off god) ಕಿಂಗ್ ಆಫ್ ಗಾಡ್ ಎಂದೆ ಹೆಸರಾದ ಆ ಶಕ್ತಿ *”ಗುಮ್ಮಟ”ದೇವರು*
ಇಲ್ಲಿ ಯಾವುದೇ ಜಾತಿ ಧರ್ಮ ನೋಡದೆ ಎಲ್ಲರೂ ಅಣ್ಣತಮ್ಮಂದಿರತರ ಊರು ಹಬ್ಬವನ್ನು ಆಚರಿಸಲಾಗುತ್ತದೆ
*ಈ ಹಬ್ಬವನ್ನು ಹೇಗೆ ಆಚರಿಸಲಾಗುತ್ತೆ ಅಂದರೆ?*
ಅಮಾವಾಸ್ಯೆಯ 3 ದಿನ ಆದಮೇಲೆ ಗುದ್ದಲಿ ಹಾಕುತ್ತಾರೆ ಗುದ್ದಲಿಯ 5 ದೀನ ನಂತರ ದೇವರನ್ನು ಮಸಿದಯೊಳಗೆ ಕುಡಿಸುತ್ತಾರೆ ನಂತರ 7 ದೀನಕ್ಕೆ ಸಡಗರದಿಂದ ದೇವರು ಸೈಯದ್ ದುರ್ಗಾ ಗೆ ಹೋಗಿ ಬಂದು ಮಸಿದಯಲಿ ಕುಡುತ್ತಾನೆ ನಂತರ 9ನೇ ದಿನ ರಾತ್ರಿ ಕಿಂಗ್ ಆಫ್ ಗಾಡ್ ಎಂದೆ ಹೆಸರಾದ ಆ ಶಕ್ತಿ ಗುಮ್ಮಟ ಹೊರ ಬಂದರೆ ಸಾಕು ಜನ ನೊಡಲು ಮುಗಿಬಿಡುತ್ತಾರೆ ರಾತ್ರಿ ಆ ಶಕ್ತಿ ಗುಮ್ಮಟ ಅರ್ದ ಊರು ಸುತ್ತಾಡಿ ಬಂದು ಮಸಿದಿಯಲಿ ಕುಡುತ್ತಾನೆ ನಂತರ ಸಾಯಂಕಾಲ 4 ಗಂಟೆ ಸುಮಾರಿಗೆ ತನ್ನ ಮಸಿದಿಯಿಂದ ಹೊರಟು ಊರಿನ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ಊರಿನ ಎಲ್ಲಮುಂದಾಗುತ್ತ ಹೋಗಿ ನೀರು ನೀಡಿಕೊಂಡು ತನ್ನ ಎಲ್ಲಾ ಜನರಿಗೆ ಆಶೀರ್ವಾದ ಮಾಡಿ ಪ್ರಾಣತ್ಯಾಗ ಮಾಡಲು ಮುಂದಾಗುತ್ತಾನೆ.
*ವರದಿ : ಮೌನೇಶ ಆರ್ ಭೋಯಿ.*