ರಾಯಚೂರ:- ಮಹಿಳಾ ಕಾಂಗ್ರೆಸ್ ಸಹೋದರಿಯರೆಲ್ಲರೂ ನಗರ ಉಪಾಧ್ಯಕ್ಷರಾದ ಖಾಸಿಂ ಬಿ ಇವರು ಇವರು ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಉಮ್ರಗೆ ಪ್ರಯಾಣ ಬೆಳೆಸುತ್ತಿರುವ ಶುಭ ಸಂದರ್ಭದಲ್ಲಿ ಅವರ ಪ್ರಯಾಣ ಸುಖಕರವಾಗಿರಲಿ, ಸೂಸುತ್ರವಾಗಿ ದೇವರ ದರ್ಶನವಾಗಲಿ, ಆರೋಗ್ಯವಾಗಿ ಮರಳಿ ಬರಲಿ ಎಂದು ಶುಭ ಕೋರಿ, ಆತ್ಮೀಯವಾಗಿ ಸನ್ಮಾನಿಸಿದರು.. ಈ ಸಂದರ್ಭದಲ್ಲಿ ಶ್ರೀಮತಿ ಶಶಿಕಲಾ ಭೀಮರಾಯ.ರಾಜ್ಯ ಮಹಿಳಾ ಸಮಿತಿ ಪ್ರಧಾನ ಕಾರ್ಯದರ್ಶಿ ಇವರ ನೇತೃತ್ವದಲ್ಲಿ.. ನಗರ ಅಧ್ಯಕ್ಷೆ ಮಾಲಾ ಬಜಂತ್ರಿ,,..ರಜಿಯಾ ಪಟೇಲ್, .ಪಲ್ಲವಿ ಸುರೇಶ್, ಬ್ಲಾಕ್ ಅಧ್ಯಕ್ಷರು, ..ರೇಣುಕಾ ಪ್ರಧಾನ ಕಾರ್ಯದರ್ಶಿ ಮತ್ತು . ಯಂಕಮ್ಮ ಮಮದಾಪುರ್..ಭಾರತಿ ವೆಂಕಣ್ಣ..ಲಕ್ಷ್ಮಿ ನರಸಿಂಹ.. .ನಿರ್ಮಲ ಬಸವರಾಜ್ .ಉಮಾದೇವಿ ಕಾಂಚನ .ಇನ್ನು ಅನೇಕರು ಶುಭ ಹಾರೈಸಿದರು.