ಅಫಜಲಪೂರ ಪಟ್ಟಣದ ಆಟೋ ಚಾಲಕರ ಸಂಘದ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಸೈಪನಸಾಬ ಇವತ್ತು ಸ್ವಾತಂತ್ರ್ಯದ ಅಂಗವಾಗಿ ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ ಆಟೋ ಸೇವೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಸೇಪನಸಾಬ, ಉಪಾಧ್ಯಕ್ಷರಾದ ಶಿವಾನಂದ, ಮಹಮದ್ ಮಶಾಕ್, ರಾಹುಲ ರಾಠೋಡ, ವಿನೋದ ಜಮಾದಾರ, ಬಸಲಿಂಗ ಮೇತ್ರಿ, ಮಹಮ್ಮದ್ ಟಾಕಳೆ, ಮಕ್ಸೂದ್ ಫಟೇಲ, ಸಿದ್ಧು ಸಾಸ್ನೇಕರ್ , ಸಾಯಬಣ್ಣ ಮಿರಗಿ, ಯಮನಪ್ಪಾ ದೊಡ್ಮನಿ, ನಬಿ ಸೊನ್ನಕರ, ಸೇರಿದಂತೆ ಹಲವಾರು ಸದಸ್ಯರು ಹರ್ಷ ವ್ಯಕ್ತಪಡಿಸಿ ಸ್ವಾತಂತ್ರ ದಿನಾಚರಣೆ ಆಚರಣೆ ಮಾಡಿದರು.