ಮೊಬೈಲ್ ಟವರ್ ಏರಿ ವ್ಯಕ್ತಿಯಿಂದ ಹುಚ್ಚಾಟ…! ಗುಟ್ಕಾ ಮತ್ತು ಮಧ್ಯದ ಆಸೇಗೆ ಕೆಳಗಿಳಿದ ವ್ಯಕ್ತಿ.

Ravikumar Badiger
0 Min Read

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ವಾರ್ಡ್ ನಂಬರ್ 9ರಲ್ಲಿ ಗುಟ್ಕಾ ಮತ್ತು ಮದ್ಯಕ್ಕಾಗಿ ಮೊಬೈಲ್ ಟವರ್ ಏರಿ ಹುಚ್ಚಾಟ ಮೆರೆದ ವ್ಯಕ್ತಿ ಗುಟ್ಕಾ ಮತ್ತು ಮಧ್ಯದ ಆಸೆ ತೋರಿಸಿ ವ್ಯಕ್ತಿಯನ್ನು ಕೆಳಗೆ ಇಳಿಸಿದ ಪೊಲೀಸರು ಮತ್ತು ಸಾರ್ವಜನಿಕರು.

ವರದಿ ಶಂಕರಗೌಡ ಹಚ್ಚಡದ

Share This Article