ಅಪಜಲಪುರ ಪಟ್ಟಣದಲ್ಲಿ ಆಗಸ್ಟ್ 30 ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗಿದ್ದು.
ಪಟ್ಟಣದಲಿಂದು ಷ ಬ್ರ ಶ್ರೀ ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರಿಗೆ ಮತ್ತು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿಗುಕೂಡ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಗೌರವ ಅಧ್ಯಕ್ಷರಾದ ಶ್ರೀಶೈಲ್ ಸಿಂಗೆ ಅಧ್ಯಕ್ಷರಾದ ಯಲ್ಲಾಲಿಂಗ ಪೂಜಾರಿ. ಪ್ರದಾನ ಕಾರ್ಯದರ್ಶಿ ಗಳಾದ ರಾಹುಲ ಅಣ್ಣೆನವರ. ಉಪಾಧ್ಯಕ್ಷರಾದ ಚನ್ನು ಹಿಂಚಗೇರಿ. ಸಹ ಕಾರ್ಯದರ್ಶಿ ಗಳಾದ ರವಿ ಗುಂಡಗರ್ತಿ… ಉಪಸ್ಥಿತರಿದ್ದರು..
ವರದಿ ರಾಹುಲ ಅಣ್ಣೆನವರ
ಅಪಜಲಪುರ್