ಅಫಜಲಪುರ:- ಪಟ್ಟಣದ ಹೊರವಲಯದಲ್ಲಿರುವ ಬಡ ಮಕ್ಕಳಿಗೆ ಶ್ರೀ ಹವಾ ಮಲ್ಲಿನಾಥ ಮಹಾರಾಜರ ಹುಟ್ಟು ಹಬ್ಬದ ನಿಮಿತ್ಯ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಹಣ್ಣು ಹಂಪಲು ಬ್ರೇಡ ಹಾಗೂ ಬಟ್ಟೆಹಂಚಿ ಜನ್ಮದಿನವನ್ನು ಆಚರಿಸಲಾಯಿತು. ತಾ. ಅದ್ಯಕ್ಷರು ನಿಂಗರಾಜ ಕಟ್ಟಿಮನಿ ಅವರ ನೇತೃುತ್ವದಲ್ಲಿ ಮಾಡಲಾಯಿತು.
ತಾ.ಉಪಾದ್ಯಕ್ಷರು ಮೌಲಾಲಿ ಪಟೇಲ. ಘತ್ತರಗಿ.
ಮಾಜೀದ ಪಟೇಲ.
ಪ್ರಭು ಭೋವಿ.ನಂದಕುಮಾರ ಹಾಗೂ ಸಂಘಟನೆಯ ಪದಾದಿಕಾರಿಗಳು
ಶ್ರೀ ಹವಾ ಮಲ್ಲಿನಾಥ ಮಹಾರಾಜರ ಹುಟ್ಟು ಹಬ್ಬದ ನಿಮಿತ್ಯ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಹಣ್ಣು ಹಂಪಲು ಬ್ರೇಡ ಹಾಗೂ ಬಟ್ಟೆ ವಿತರಣೆ.
