ಸುರಪುರ : ಅನಾರೋಗ್ಯದಿಂದ ಹಸು ಸಾವು : ದಿ/ ನರೇಶ ಕುಮಾರ್ ಸೇವಾ ಸಂಸ್ಥೆ ವತಿಯಿಂದ ಅಂತ್ಯ ಸಂಸ್ಕಾರ.
ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಇಂದು ಹಸು ಒಂದು ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ದಿವಂಗತ ನರೇಶ ಕುಮಾರ್ ಸೇವಾ ಸಂಸ್ಥೆಯ ಕಾರ್ಯದರ್ಶಿ ಸಚಿನ್ ಕುಮಾರ್ ನಾಯಕ ನೇತೃತ್ವದಲ್ಲಿ ಹಿಂದೂ ಸಂಪ್ರದಾಯದಂತೆ ಹಸುವಿನ ಅಂತ್ಯ ಸಂಸ್ಕಾರ ನೇರವೆರಿಸಲಾಯಿತು.
ಈ ಸಂದರ್ಭದಲ್ಲಿ ದಿವಂಗತ ನರೇಶ್ ಕುಮಾರ್ ಸೇವಾ ಸಂಸ್ಥೆಯ ಮುಖಂಡರಾದ ಹಣಮಂತ ,ಚಂದ್ರು ಪ್ರಧಾನಿ ಇತರರು ಉಪಸ್ಥಿತರಿದ್ದರು.
*ವರದಿ : ಮೌನೇಶ ಆರ್ ಭೋಯಿ ತಿಂಥಣಿ*