ಇಂದು ಪಟ್ಟಣದಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ.

Ravikumar Badiger
0 Min Read

ಇಂದು ಪಟ್ಟಣದಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ.

ಅಫಜಲಪುರ:- ನಗರದ ತಹಸ್ಹಿಲದಾರ ಕಛೇರಿಯಲ್ಲಿ ಇಂದು ಶ್ರೀ ಕೃಷ್ಣ ಜಯಂತಿ ಆಚರಿಸಲಾಯಿತು.
ಈ ಕಾರ್ಯಕ್ರಮವು ತಾಲ್ಲೂಕಿನ ದಂಡಾಧಿಕಾರಿಗಳಾದ ತಹಸ್ಹಿಲದಾರ ರಾದ ಶ್ರೀ ಸಂಜೀವಕುಮಾರ ದಾಸರ ಅವರ ನೇತ್ರತ್ವದಲ್ಲಿ ಆಚರಣೆ ಮಾಡಲಾಯಿತು.

Share This Article