ಅಫಜಲಪುರ:-
ರಾಜ್ಯ ಸರ್ಕಾರದ ರೈತ ವಿರೋಧಿ ಹಾಗೂ ಮಲತಾಯಿ ಧೋರಣೆಗಾಗಿ ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಿಂದ, ತಾಲೂಕಿನ ತಹಸೀಲ್ದಾರ್ ಕಚೇರಿಗೆ ಪ್ರತಿಭಟನೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷರು ಮಾಲೀಕಯ್ಯ ವಿ ಗುತ್ತೇದಾರ ಸಾಹೇಬರಿಂದ ಪತ್ರಿಕಾ ಗೋಷ್ಟಿ ಮಾಡಲಾಯಿತು,ಅದರಲ್ಲಿ
ಸನ್ಮಾನ್ಯ ಶ್ರೀ ಮಾಲೀಕಯ್ಯ ವಿ ಗುತ್ತೇದಾರ,
ಜಿಲ್ಲಾ ಹಾಗೂ ತಾಲೂಕ ಹಿರಿಯ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತಕರು ತಾಲೂಕಿನ ಹಿರಿಯ ರೈತ ಮುಖಂಡರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರದ ರೈತ ವಿರೋಧಿ ಹಾಗೂ ಮಲತಾಯಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ.
