2023-24 ನೇ ಸಾಲಿನಲ್ಲಿ ಹಿರಿಯ ಪ್ರಾಥಮಿಕ (CHPS) ಶಹಾಪುರ ವಿಭಾಗದಲ್ಲಿ ದಿನಾಂಕ:-24-08-2023 ರಂದು ನಡೆದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ರಾಜಕೀಯ ಪಕ್ಷಪಾತ ನಡೆದಿದೆ ಎಂದು ಬಲ ಮೂಲಗಳಿಂದ ತಿಳಿದುಬಂದ್ದಿದ್ದು.ಇದರಲ್ಲಿ ಯಾವುದೇ ಲೋಪದೋಷಗಳು ಆಗದಂತೆ ಸರಿಪಡಿಸಿ ಅರ್ಹ ಶಿಕ್ಷಕರುಕೈಗೊಂಡ ಕಾರ್ಯ ಚಟುವಟಿಕೆ ಹಾಗೂ ಅವರು ಮಕ್ಕಳ ಕಲಿಕೆಯಲ್ಲಿ ಯಾವ ರೀತಿಯ ಬದಲಾವಣೆ ಹಾಗೂ ಶಾಲಾ ಪ್ರಗತಿ ತಂದಿದ್ದಾರೆಂದು ಪರಿಶೀಲಿಸಿ ನಿಷ್ಪಕ್ಷಪಾತ ವಾಗಿ ಆಯ್ಕೆ ಮಾಡಬೇಕೆಂದು ನಮ್ಮ ಕರ್ನಾಟಕ ಸೇವೆ ವತಿಯಿಂದ ಮಾನ್ಯ ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ವರದಿ:- ಮೌನೇಶ ಆರ್.ಬೋಯಿ