ತಳವಾರ್ ಸಮಾಜದಿಂದ ಯಾದಗಿರಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ. ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಮೂರು ತಳವಾರರನ್ನು ಸೇರಿಸಿರುವ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ಶರಣು ದೇವರಮನಿ ತಾಲೂಕ ಅಧ್ಯಕ್ಷರು ಮಡಿವಾಳ ಕೆಂಭಾವಿ ಉಪಾಧ್ಯಕ್ಷರು ಚೇಂದ್ರು ಕೆಂಭಾವಿ ಹೊನ್ನಪ್ಪ ಸುರಪುರ ದರ್ಶನ ಸುರಪೂರ್ ದೇವಪ್ಪಣ್ಣ ಯಾಳಿಗಿ ಅನಿಲ್ ಹದನೂರ್ ಬಸವರಾಜ ದರ್ಶನಪುರ ಮತ್ತು ಇನ್ನಿತರರು ಇದ್ದರು.