ST ಮೀಸಲಾತಿಗಾಗಿ ಆಗ್ರಹಿಸಿ ಬೃಹತ್ ಹೋರಾಟ
ಸಾಗರೋಪಾದಿಯಲ್ಲಿ ಸೇರಿದ ಸಾವಿರಾರು ಕೋಲಿ ಸಮಾಜದಾಯ
ಕೋಲಿ ಕಬ್ಬಿಲಿಗ, ಪರ್ಯಾಯ ಪದಗಳನ್ನು ST ಪಟ್ಟಿಗೆ ಸೇರ್ಪಡೆಗೆ ಪಟ್ಟು
ನಿಜಶರಣ ಅಂಬಿಗರ ಚೌಡಯ್ಯನವರಿಗೆ ಅವಹೇಳನ ಖಂಡಿಸಿ ಆಕ್ರೋಶ
ಅವಹೇಳನ ಮಾಡಿದ ದುಷ್ಕರ್ಮಿಗಳು ವಿರುದ್ಧ ಕ್ರಮ ಆಗ್ರಹ
ಮಾಜಿ ಸಚಿವ ಬಾಬುರಾವ್ ಚಿಂಚನಸೂರು ನೇತೃತ್ವದಲ್ಲಿ ಪ್ರತಿಭಟನೆ
ನಗರದ ವಾಲ್ಮೀಕಿ ವೃತ್ತದ ಸುಭಾಷ್ ವೃತ್ತದ ವರೆಗೆ ಪ್ರತಿಭಟನೆ
ಪ್ರತಿಭಟನೆಯಲ್ಲಿ ಸಮಾಜದ ಸಾವಿರಾರು ಜನರು ಭಾಗಿ
ಯಾದಗಿರಿಯಲ್ಲಿ ಕೋಲಿ ಕಬ್ಬಿಲಿಗರ ಶಕ್ತಿ ಪ್ರದರ್ಶನ
ವರದಿ ಎನ್ ಎಮ್ ನದಾಫ್ ಯಾದಗಿರಿ