ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಸಣ್ಣ ತಾಂಡಾ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣೆಗಳು ಬಿರುಕು ಬಿಟ್ಟು ಆವಾಂತರ ಗೊಂಡಿದೆ ಮೇಲ್ಚಾವಣಿ ನೋಡಿದರೆ ಇವಾಗ ಬಿತ್ತು ಅನ್ನುವ ಸ್ಥಿತಿಯಲ್ಲಿ ನಿಂತಿದೆ . ಶಾಲಾ ಶಿಕ್ಷಕರ ಪರಿಸ್ಥಿತಿ ಅದೋಗತಿ ಅನ್ನುವ ಪರಿಸ್ಥಿತಿ ಬಂದಿದೆ ಯಾದಗಿರ ಜಿಲ್ಲೆಯಲ್ಲಿ ದಾರಕಾರ ಮಳೆ ಸುರಿತಾಯಿರುವಾದರಿಂದ . ಶಾಲೆಯ ಕೋಣೆಯಲ್ಲಿ ಕಲಿಸೋಕೆ ಜೀವಕ್ಕೆ ಭಯ ಶಾಲಾ ಆವರಣದಲ್ಲಿ ಪಾಠ ಮಾಡುವುದಕ್ಕೆ ಧಾರಾಕಾರ ಮಳೆ ಸುರಿತ್ತಿರುವುದರಿಂದ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಕ ಕೆ ಆರ್ ಡಿ ಬಿ ಗೆ ಸಾಕಷ್ಟು ಬಜೆಟ್ ಇದ್ದರೂ ಕೂಡ ಅಭಿವೃದ್ಧಿಪಡಿಸಕ್ಕೆ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸುತ್ತಿಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಕ್ಷಣ ಒಂದು ಗ್ರಾಮಕ್ಕೆ ಭೇಟಿ ನೀಡಬೇಕು ಹಾಗು ಈ ಮಕ್ಕಳಿಗೆ ಉನ್ನತಮಠ ಶಿಕ್ಷಣ ಕಲಿಯೋಕೆ ಉತ್ತಮಕೋಣೆಯನ್ನು ನಿರ್ಮಿಸಬೇಕು ಒಂದು ವೇಳೆ ನಿರ್ಲಕ್ಷತೂರಿದರೆ ಶಹಾಪುರ್ ಸಿಂದಗಿ ರಾಜ್ಯ ಹೆದ್ದಾರಿಯನ್ನು ಬಂದು ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಭಾಗೇಶ್ ಏವೂರ್ ಆಗ್ರಹಿಸಿದರು