ಕುಂಭ ಮೇಳ ಹೋದ ಗೋಕಾಕನ 6 ಜನ ಅಪಘಾತದಲ್ಲಿ ಮರಣ : ಸಂತಾಪ ಸೂಚಿಸಿದ ಸಚಿವ ಜಾರಕೀಹೋಳಿ

KTN Admin
0 Min Read

 

ಬೆಂಗಳೂರ ಫೆ 24 : ಮಧ್ಯಪ್ರದೇಶದ ಜಬಲ್ಪುರನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗೋಕಾಕ‌ ನಗರದ 6 ಜನರು ಮೃತಪಟ್ಟಿರುವ ದುಃಖದ ಸುದ್ದಿ ಕೇಳಿ ತೀವ್ರ ಆಘಾತ ವಾಗಿದೆ. ಮಹಾಕುಂಭ‌ ಮೇಳದಿಂದ ಮರಳುವಾಗ ನಡೆದ ಈ ದುರಂತ ದುಃಖಕರ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ‌ ಮತ್ತು ಅವರ ಕುಟುಂಬಗಳಿಗೆ ಈ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿ, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ