ಕೆಂಭಾವಿ:ಏವೂರ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ.ಬಾಬ ಸಾಹೇಬ ಅಂಬೇಡ್ಕರ ಅವರ 134 ನೇಯ ಜಯಂತಿ ಆಚರಣೆ ಮಾಡಲಾಯಿತು.
ಗ್ರಾಮದ ಮುಖಂಡರಾದ ಮಲ್ಲನಗೌಡ ಎಸ್ ಪಾಟೀಲ ಮಾತನಾಡಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ನಮ್ಮ ದೇಶಕ್ಕೆ ಸರ್ವ ಶ್ರೇಷ್ಠವಾದ ಸಂವಿಧಾನದ ನೀಡಿದ್ದಾರೆ ಅವರ ತತ್ವ ಆದರ್ಶ ನಾವು ಪಾಲಿಸೋಣ ಹಾಗೂ ಅವರು ಕನಸು ನನಸು ಆಗಬೇಕಾದರೆ ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕು ಎಂದು ಹೇಳಿದರು ವೀರ ರಾಯಪ್ಪರಾಜು ಧಣಿ,ಯ ಸುಭಾಷ್ದ ಗೌಡ ದಳಪತಿ, ಬಸನಗೌಡ ದಳಪತಿ, ಪುತ್ರಪ್ಪಗೌಡ ಬಿರೆದಾರ, ವಿಠ್ಠಲ ಚವ್ಹಾಣ ,ಚಂದಯ್ಯ ಗುತ್ತೆದಾರ, ರಮೇಶ ಗುತ್ತೆದಾರ ,ನಿಂಗಪ್ಪ ಪುಜಾರಿ ,ಸಿದ್ದಣ್ಣ ಗುಡಿಮನಿ ,ಜೆಟ್ಟೆಪ್ಪ ಹೊಸ್ಮನಿ ,ಶರಣಪ್ಪ ಬಡಿಗೇರ, ಬಸಲಿಂಗಪ್ಪ ಯಡ್ರಾಮಿ ,ಪೀರಪ್ಪ ಬಡಿಗೇರ, ಬಂದೇನವಾಜ ವನದುರ್ಗಾ ,ಸಯ್ಯದ ಪಟೇಲ ,ಮಡಿವಾಳಪ್ಪ ಗುಡಿಮನಿ ,ತಿಪ್ಪಣ್ಣ ಗೌಂಡಿ, ಶರಣಪ್ಪ ಬಡಿಗೇರ, ಚಂದ್ರಕಾಂತ ಬಡಿಗೇರ ,ಸಾತ್ವಿಕ ,ಪ್ರಸಾದ ,ಶಿವಶರಣಪ್ಪ ನಿರೂಪಣೆ ಮಾಡಿದರು ಮಲ್ಲಿಕಾರ್ಜುನ ವಂದಿಸಿದರು.