ಕೆಂಭಾವಿ ಪಟ್ಟಣ ಸಮೀಪದ: ಏವೂರ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಏವೂರ ಗ್ರಾಮದ ಟ್ರಾನ್ಸಸ್ ಕಾಮಗಾರಿ ಸ್ಥಳಕ್ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪುತ್ರ ಗೌಡ ಬಿರಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬ ಕೂಲಿ ಕಾರ್ಮಿಕರು ಪಿಎಂಜೆಜೆವೈ ಮತ್ತು ಪಿಎಂಎಸ್‌ಬಿವೈ ಯೋಜನೆಗಳ ಇನ್ಸುರೆನ್ಸ್ ಮಾಡಿಕೊಳ್ಳಬೇಕು
ಹಾಗೂ ಇಂದಿನಿಂದ ಕೂಲಿ ಮೊತ್ತ 370 ರೂ.ಗಳಿಗೆ ಹೆಚ್ಚಿಸಲಾಗಿದ್ದು, ಎಲ್ಲರೂ ನಿಗದಿಪಡಿಸಿದ ಅಳತೆಗನುಗುಣವಾಗಿ ಕೆಲಸ ನಿರ್ವಹಿಸಬೇಕು ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಬೆಳಗ್ಗೆ ಬೇಗನೆ ಬಂದು ಕೆಲಸಗಳನ್ನು ಮಾಡಿ ಮರಗಳ ಕೆಳಗೆ ಕುಳಿತುಕೊಂಡು ಕೆಲಸ ಮಾಡಿ ಎಂದು ಸೂಚಿಸಿದರು. ಆ ನಂತರ ಕಾಮಗಾರಿ ಸ್ಥಳದ ಬಗ್ಗೆ ಪರಿಶೀಲನೆ ನಡೆಸಿದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಆದ ಪುತ್ರಪ್ ಗೌಡ ಬಿರಾದಾರ್ ಹಾಗೂ
ಜೈ ಶ್ರೀನಿವಾಸ್ ನಾಯಕ್ ಅವರ ಕಾಯಕ ಬಂದ ಮೇಟ್ ಗಳಿಗೆ ಕೆಲಸಗಳನ್ನು ಚೆನ್ನಾಗಿ ಮಾಡಿ ಪುನ ಮತ್ತು ಬೊಂಬೆನಲ್ಲಿ ಹಾಗೂ ಬೆಂಗಳೂರಿನಲ್ಲಿ ವಯಸ್ಸು ಕಡಿಮೆ ಇರೋರನ್ನು ಕೆಲಸಕ್ಕೆ ಕರೆದುಕೊಂಡು ಬಂದರೆ ಅಂತವರನ್ನು ಮೇಡ್ ಗಳಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ
ಜೈ ಬಸವರಾಜ ವಡವಡಿಗಿ , ಬಿ ಎಫ್ ಟಿ ಗುರು , ತಾಂಡ ರೋಜ್ಗಾರ್ ಮಿತ್ರ ಜನಿಬಾಯಿ , ಎನ್ ಎಮ್ ನದಾಫ್, ಭಾಗಶ್ ಏವೂರ, ಸತೀಶ್ ಕಣೆಕಲ್, ಭೀಮಣ್ಣ ಬಡಿಗೇರ್,ನಬಿಸಾಬ ಮಕಾಶಿ ,ಶಾಂತಯ್ಯ ಗುತ್ತೇದಾರ್, ಬಂದೆ ನವಾಜ್ ಗಾಣದ,ಕಾಯಕ ಬಂದು ಮೇಟ್ ಗಳು ಉಪಸ್ಥಿತರಿದ್ದರು.