ಭಾರತೀಯ ಹಬ್ಬಗಳಲ್ಲಿ ರಕ್ಷಾಬಂಧನ ಅತ್ಯಂತ ಪ್ರಮುಖವಾಗಿದೆ ಈ ಹಬ್ಬವು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ ಮತ್ತು ಬಾಂಧವ್ಯದ ಸಂಕೇತ ಈ ಹಬ್ಬದಲ್ಲಿ ಸಹೋದರಿಯು ತನ್ನ ಸಹೋದರನ ಹಣೆಗೆ ತಿಲಕವನ್ನು ಇಟ್ಟು ರಾಕಿಯನ್ನು ಕಟ್ಟುತ್ತಾಳೆ. ಆತನು ಅವಳನ್ನು ಜೀವನದ ಎಲ್ಲಾ ಸಮಸ್ಯೆಗಳೆಂದರೆ ರಕ್ಷಿಸುವ ಭರವಸೆಯನ್ನು ನೀಡುತ್ತಾನೆ ಮತ್ತು ಅವಳಿಗೆ ಹುಡುಗರನ್ನು ಹೇಳುತ್ತಾನೆ ಈ ಹಬ್ಬವನ್ನು ಭಾರತದಲ್ಲಿ ಅಲ್ಲದೆ ಪ್ರಪಂಚದಾದ್ಯಂತ ಹಿಂದುಗಳು ಜೈನರು ಸಿಖ್ ಧರ್ಮದವರು ಆಚರಿಸುತ್ತಾರೆ ಇದು ಪೌರಾಣಿಕ ಹಿನ್ನೆಲೆಯನ್ನು ಹೊಂದಿದ ಹಬ್ಬವಾಗಿದೆ ಶ್ರಾವಣ ಮಾಸದ ಹುಣ್ಣಿಮೆಯಂದು ಅಂದರೆ ಮೂಲಹುಣ್ಣಿಮೆ ಎಂದು ಇದನ್ನು ಆಚರಿಸುತ್ತಾರೆ ಹಾಗೂ ವಿಶೇಷವಾಗಿ ಉತ್ತರ ಭಾರತದಲ್ಲಿ ಮಧುರ ಮತ್ತು ಬೃಂದಾವನದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಇದರ ಒಂದು ಪೌರಾಣಿಕ ಹಿನ್ನೆಲೆ ಕಥೆಯ ಪ್ರಕಾರ ಶ್ರೀ ಕೃಷ್ಣನ ಮಹಾಭಾರತದಲ್ಲಿ ಇಂದ್ರಪ್ರಷ್ಟಕ್ಕೆ ಹೋದಾಗ ಯುವರಾಜರ ಅಗ್ರ ಪೂಜೆ ಯಾರಿಗೆ ಮಾಡಬೇಕೆಂದು ಭೀಷ್ಮನನ್ನು ಕೇಳಿದಾಗ ಅಗ್ರ ಪೂಜೆ ಶ್ರೀ ಕೃಷ್ಣನಿಗೆ ಸಲ್ಲಬೇಕು ಎಂದು ಹೇಳಿದ ಇಂತಹ ಸಮಯದಲ್ಲಿ ಶ್ರೀ ಕೃಷ್ಣನ ಸಂಬಂಧಿ ಯಾದವರ ನಾಯಕ ಹಾಗೂ ಈತನ ಅತ್ತೆಯ ಮಗನಾದ ಶಿಶು ಪಾಲನ್ನು ಇದನ್ನು ತಡೆಯಲು ಯುಧಿಷ್ಠರಿಗೆ ಹೇಳುತ್ತಾನೆ ಹಾಗೂ ಶ್ರೀ ಕೃಷ್ಣನಿಗೆ ಮನಬಂದಂತೆ ನಿಂದಿಸುತ್ತಾನೆ ಇದರಿಂದ ಶ್ರೀ ಕೃಷ್ಣ ನನ್ನ ಅತ್ತಿಗೆ ನೀನು ಒಂದು ನೂರು ತಪ್ಪುಗಳನ್ನು ಮಾಡಲು ಅವಕಾಶ ನೀಡುತ್ತೇನೆ ನಂತರ ತಪ್ಪು ಮಾಡಿದರೆ ನಿನ್ನನ್ನು ನಾಶ ಮಾಡುತ್ತೇನೆ ಎಂದು ವಚನ ನೀಡಿದ್ದೇನೆ ಎಂದು ಹೇಳುತ್ತಾನೆ ಆದರೂ ಶಿಷ್ಪಾಲ ಕೇಳಲಿಲ್ಲ ಕೊನೆಗೆ ಶಿಶುಪಾಲನ ಮೇಲೆ ಶ್ರೀ ಕೃಷ್ಣನು ತನ್ನ ಸುದರ್ಶನ ಚಕ್ರದಿಂದ ಆತನನ್ನು ಕೊಂದು ಹಾಕುತ್ತಾನೆ ಆ ಸುದರ್ಶನ ಚಕ್ರವು ಆತನ ಕೈಯಲ್ಲಿ ಬರುವಾಗ ಶ್ರೀ ಕೃಷ್ಣನ ಬೆರಳಿಗೆ ತಾಗುತ್ತದೆ ಹಳೆಯ ಪಕ್ಕದಲ್ಲಿದ್ದ ಸಹೋದರಿಯ ಸಮಾನವಾದ ದ್ರೌಪದಿ ಆತನ ಬೆರಳಿನಿಂದ ಬರುವ ರಕ್ತವನ್ನು ನೋಡಿ ತನ್ನ ಸೀರೆಯ ತುದಿಯನ್ನು ಹರಿದು ಆತನ ಬೆರಳಿಗೆ ಸುತ್ತುತ್ತಾಳೆ ಅದಕ್ಕೆ ಈ ಋಣವನ್ನು ಸಮಯ ಬಂದಾಗ ತೀರಿಸುತ್ತೇನೆ ಎಂದು ಹೇಳಿದ . ಕೌರವರಿಗೂ ಪಾಂಡವರಿಗೂ ಮದ್ಯ ಪಗಡೆ ಆಟದಲ್ಲಿ ಪಾಂಡವರು ಅಂದರೆ ನಿರ್ದಿಷ್ಟರನ್ನು ಎಲ್ಲವನ್ನು ಸೋತು ಕೊನೆಗೆ ತನ್ನ ಧರ್ಮಪತ್ನಿಯನ್ನು ಸೋತನು ಇಂಥ ಸಂದರ್ಭದಲ್ಲಿ ದುಶ್ಶಾಸನನ್ನು ದ್ರೌಪದಿಯನ್ನು ವಸ್ತ್ರಾಪರಣ ಮಾಡಲು ಅಲ್ಲಿ ಸಭೆಗೆ ಕರೆತಂದನು ಇಂಥ ಸಂದರ್ಭದಲ್ಲಿ ಶ್ರೀ ಕೃಷ್ಣನನ್ನು ನೆನೆದಳು ಆಗ ಶ್ರೀ ಕೃಷ್ಣನು ದ್ರೌಪದಿಯ ಮಾನವನ್ನು ಸ್ತ್ರೀಯ ರಕ್ಷಣೆಯನ್ನು ಮಾಡಿದನು ಹೀಗೆ ಸಹೋದರಿಯ ರಕ್ಷಣೆ ಅಲ್ಲಿ ಆಯಿತು ಅದೇ ತರನಾಗಿ ಮುಂದೆ ಮಹಾಭಾರತದ ಕುರುಕ್ಷೇತ್ರದ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ಸಹೋದರಿಯಾದ ದ್ರೌಪದಿ ಆತನ ಹಣಗೆ ತಿಲಕವನ್ನಿಟ್ಟು ಆತನ ಕೈಗೆ ಮಣಿಕಟ್ಟನ್ನು ಕಟ್ಟಿ ನೀನು ಯುದ್ಧದಲ್ಲಿ ವಿಜಯಶಾಲಿಯಾಗು ಎಂದು ಹೇಳಿದಳು. ಆದರೆ ಯುದ್ಧದಲ್ಲಿ ಶ್ರೀ ಕೃಷ್ಣನು ಕೇವಲ ಅರ್ಜುನನ ಸಾರಥಿಯಾಗಿ ಜಯವನ್ನು ಗಳಿಸಿದನು . ರಕ್ಷಾಬಂಧನೆಂದರೆ ಸಂಸ್ಕೃತದಲ್ಲಿ ರಕ್ಷಣೆಯ ಗಂಟು ಅಥವಾ ದಾರ ಎಂದಾಗುತ್ತದೆ ಇದಲ್ಲದೆ ಇನ್ನೊಂದು ಪೌರಾಣಿಕ ಹಿನ್ನೆಲೆ ಪ್ರಕಾರ ಅಂದರೆ ಭಾಗವತ ಮತ್ತು ವಿಷ್ಣು ಪುರಾಣದ ಪ್ರಕಾರ ಜಗದ ರಕ್ಷಕನಾದ ಶ್ರೀ ವಿಷ್ಣು ದೇವರು ಒಮ್ಮೆ ರಾಜ ಬಲಿ ಹತ್ತಿರ ಬಂದು ವಾಮನ ಅವತಾರವನ್ನು ತಾಳಿ ಮೂರು ಪಾದದ ಜಾಗ ನೀಡಬೇಕು ಇಂದು ಕೇಳಿದಾಗ ಅದಕ್ಕೆ ಆತನು ಒಪ್ಪಿದನು ಇಂಥ ಸಂದರ್ಭದಲ್ಲಿ ವಿಷ್ಣುವಿನ ಪತ್ನಿಯಾದ ಶ್ರೀ ಲಕ್ಷ್ಮಿ ದೇವಿಯು ಆತನನ್ನು ಸಹೋದರನನ್ನಾಗಿ ಸ್ವೀಕರಿಸಿ ರಾಜ ಬಳಿಗೆ ರಕ್ಷಾಬಂಧನವನ್ನು ಕಟ್ಟಿದಳು ಹಾಗಾಗಿ ಬಲಿಯು ಕೇವಲ ಭೂಲೋಕದಲ್ಲಿ ಆತನ ಅಧಿಕಾರ ಹೋಗಿ ಪಾತಾಳ ಲೋಕದಲ್ಲಿ ಮಾತ್ರ ಅಧಿಕಾರದಿಂದ ಇರು ಎಂದು ವಿಷ್ಣು ಹರಿಸಿದನು, ಹೀಗೆ ಆ ಬಲಿಯ ರಕ್ಷಣೆ ಇಲ್ಲಿ ಆಯ್ತು ಅದೇ ತರನಾಗಿ ಇನ್ನೊಂದು ಪೌರಾಣಿಕದ ಪ್ರಕಾರ ಇಂದ್ರ ದೇವನು ಒಂದು ಸಾರಿ ಹಸಿರು ನನ್ನು ಸದೆಬಡೆಯಲು ಹೋದಾಗ ಆತನ ಪತ್ನಿಯಾದ ಅಂತ ಶಚಿ ದೇವಿ ಈತನಿಗೆ ಯುದ್ಧದಲ್ಲಿ ಜಯಶಾಲಿಯಾಗಲು ಈತನ ಹಣೆಗೆ ತಿಲಕವನ್ನು ಇಟ್ಟು ಆರತಿಯನ್ನು ಮಾಡಿ ಕೈಗೆ ರಾಗಿಯನ್ನು ಕಟ್ಟಿದಳು ಇದರಿಂದ ಇಂದ್ರನು ವಿಜಯ್ಶಾಲಿಯಾಗಿ ನಮ್ಮೆಲ್ಲರನ್ನ ರಕ್ಷಣೆ ಮಾಡಿದ್ದೇನೆ. ಒಟ್ಟಿನಲ್ಲಿ ಸ್ತ್ರೀಯು ಪುರುಷನಿಗೆ ಯಾವುದೇ ಸಂದರ್ಭದಲ್ಲಿ ಆತನಿಗೆ ಆಪತ್ತು ಬಂದಾಗ ಆತನ ಕೈಗೆ ಮಣಿಕಟ್ಟನ್ನು ಕಟ್ಟಿದ ರಕ್ಷಣೆ ಮಾಡುತ್ತಾಳೆ ಹೀಗೆ ರಕ್ಷಾಬಂಧನದ ಮಹತ್ವ ಅದರ ಕಥೆ ಹೀಗಿದೆ ಇಂಥ ರಕ್ಷಾಬಂಧನವನ್ನು ಪ್ರಾಚೀನ ಕಾಲದಿಂದ ಹಿಡಿದು ಇಂದಿನವರೆಗೂ ಆಚರಿಸುತ್ತಾ ಬಂದಿದ್ದೇವೆ ಇದಲ್ಲದೆ ಈ ರಕ್ಷಾಬಂಧನದ ಬಗ್ಗೆ ಪ್ರಾಚೀನ ಕಾಲದಲ್ಲಿ ಅಲೆಕ್ಸಾಂಡರ್ ಕಾಲದಲ್ಲಿ ಕೂಡ ಇದರ ಬಗ್ಗೆ ಮಾಹಿತಿ ಕೊಡುತ್ತದೆ ಹೀಗೆ ಆಧುನಿಕ ಕಾಲದಲ್ಲಿ ಸಹೋದರ ಸಹೋದರಿಯನ್ನು ಈ ಹಬ್ಬವನ್ನು ಆಚರಣೆ ಮಾಡುತ್ತಾರೆ ಧರ್ಮದಲ್ಲಿ ಈ ಹಬ್ಬ ಕಂಡುಬರುತ್ತದೆ ಜನಿವಾರವನ್ನು ಅಂದರೆ ಎದ್ನೋಪವನ್ನು ಧಾರಣೆ ಮಾಡಿಕೊಳ್ಳುವಂತಹ ಸಂದರ್ಭ ಇವತ್ತಿನ ದಿನ ಇರುತ್ತದೆ ಹಾಗಾಗಿ ಇದು ಕೂಡ ಪ್ರಾಚೀನ ಕಾಲದಿಂದ ಬಂದಂತ ಒಂದು ಸಂಪ್ರದಾಯವಾಗಿದೆ ಹಾಗಾಗಿ ಈ ಒಂದು ಹಬ್ಬ ಇದೆ 9ನೇ ತಾರೀಕು ಆಚರಿಸಲಾಗುತ್ತದೆ ರಕ್ಷಾಬಂಧನ ಆಚರಿಸಿಕೊಳ್ಳುತ್ತಿರುವ ಎಲ್ಲಾ ಸಹೋದರ ಸಹೋದರರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ.