ಮದರ್ ತೆರೆಸಾ ಸ್ವತಂತ್ರ ಪದವಿ ಪೂರ್ವ ಕಲಾ ಮಹಾವಿದ್ಯಾಲಯ ಅಫಜಲಪೂರ ಕಾಲೇಜಿನಲ್ಲಿ ಇಂದು ಸೆಪ್ಟೆಂಬರ್ 05 ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಯಿತು .ಕಾಲೇಜಿನ ಪ್ರಾಂಶುಪಾಲರು ಕೃಷ್ಣ ಕುಂಬಾರ .ರವಿ ಬಡಿಗೇರ ಯಲ್ಲಾಲಿಂಗ ಪ್ಯಾಟಿ ಶಿವಾನಂದ ಜಮಾದಾರ ಗೌಸ್ ಪಟೇಲ್. ಕು.ಅಂಬುಜಾ ಡಾಂಗೆ.ಆಯೇಶ್ ಪಟೇಲ್ ಪ್ರಮೋದ ಗುತ್ತೇದಾರ ಹಾಗೂ ವಿದ್ಯಾರ್ಥಿಗಳು ಹಾಗೂ ವಿಧ್ಯಾರ್ಥಿನಿಯರು ಭಾಗವಹಿಸಿದ್ದರು