ರಾಜಾ ವೆಂಕಟಪ್ಪ ನಾಯಕ್ ಬಡವರ ಕಣ್ಣೀರು ಒರೆಸುತಿದ್ರು: MLC ತಿಪ್ಪಣ್ಣಪ್ಪ ಕಮಕನೂರ್

KTN Admin
0 Min Read

ಬೆಂಗಳೂರ :: ಸರಳತಯನ್ನೇ ತನ್ನ ಜೀವನದಲ್ಲಿ ಮೈಗೂಡಿಸಿಕೊಂಡು ಬಂದಿದ್ದ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ್ ಬಡವರ ಕಣ್ಣೀರು ಒರೆಸುತಿದ್ರು ಅಂತ MLC ತಿಪ್ಪಣ್ಣಪ್ಪ ಕಮಕನೂರ್ ಹೇಳಿದ್ದಾರೆ..ವಿಧಾನ ಪರಿಷತ್ತಿನಲ್ಲಿಂದು ಮಾತನಾಡಿದ ಕಮಕನೂರ್,

ಅಂತಹ ಧೀಮಂತ ರಾಜಕಾರಣಿ ನಿಧನದಿಂದಾಗಿ ಕಲ್ಯಾಣ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ ಅಂತ ಹೇಳಿದ್ದಾರೆ..

ರಾಜ ಮನೆತನದವರಾಗಿದ್ರೂ ಕೂಡಾ ನನಗೆ ರಾಜ ಎಂಬ ಪಟ್ಟಕಟ್ಟಬೇಡಿ ನಾನು ಬಡವರ ಪಾಲಿನ ರಾಜ ಅಂತ ಹೇಳ್ತಿದ್ರು ಎಂದು ಪರಿಷತ್ತಿನಲ್ಲಿ ಹಳೆಯ ನೆನಪುಗಳ ಮೆಲುಕು ಹಾಕಿದ್ರು..

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ