ಶಹಾಪುರ :: ಏವೂರ ಗ್ರಾಮ ಪಂಚಾಯಿತಿಯಲ್ಲಿ KHPT ಸಂಸ್ಥೆಯೂ ಸ್ಪೂರ್ತಿ ಯೋಜನೆ ಅಡಿಯಲ್ಲಿ ನಾಯಕತ್ವ ಹಾಗೂ ಸಂವಹನ ಕಾರ್ಯಾಕ್ರಮ ಹಮ್ಮಿಕೊಳ್ಳಕೊಂಡಿದರು
ಎಮ್ ಎಸ್ ಪಾಟೀಲ್ ನಾಯಕತ್ವ ಮತ್ತು ಸಂವಹನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ
ಈ ಯೋಜನೆಯ ಬಗ್ಗೆ ಮಾತನಾಡಿದ ಮಲ್ಲನಗೌಡ ಪಾಟೀಲ್ ರವರು ಹೆಣ್ಣು ಮಕ್ಕಳು ಶಿಕ್ಷಣವಂತರಾಗಬೇಕು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವಲಿ ಹಿಂಜರಿತ ಆಗಬಾರದು ಹಾಗೂ ಬಾಲ್ಯದಲ್ಲಿ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡಬೇಕು ಮಕ್ಕಳ ಮಹಿಳೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರು ಇಂತ ಸಂಸ್ಥೆ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು ಇದ್ದು ಈ ಎಲ್ಲರೂ ಸದುಪಯೋಗ ಪಡಿಸಿಕೋಳಬೇಕು ಈ ಸಂಸ್ಥೆ ಹೇಳಿದರು
ಈ ಸಂದರ್ಭದಲ್ಲಿ ಜಟ್ಟಪ್ಪ ಹೊಸಮನಿ, ಸೈಯದ್ ಪಟೇಲ್, ಕಮಲ್ ಸರ್, ಹಾಗೂF.C ವಿಜಯಲಕ್ಷ್ಮಿ, OP, ಏವೂರ ಪಂಚಾಯಿತಿ ಕೋಡ್ ನೆಟರ್ ಅದು ಹಸೀನಾ ಕ ವನದುರ್ಗ ಹಾಗೂ ಕೆಂಭಾವಿ ಕ್ಲಸ್ಟರ್ ಸಿಇಓ ಗಳು ಭಾಗವಸಿದರು ಗ್ರಾಮದ ಪ್ರಮುಖ ಮುಖಂಡರು ಯುವಕ-ಯುವತಿಯರು ಮುಖಂಡರು ಹಾಜರಿದ್ದರು