“ವಿಧಾನಸಭೆ ಚುನಾವಣೆಯ ನಿಮಿತ್ಯ ಝಳಕಿ ಪೊಲೀಸ ಸಿಬ್ಬಂದಿ ಅವರ ನೇತೃತ್ವದಲ್ಲಿ ಅಣಚಿ ಗ್ರಾಮದಲ್ಲಿ ಪಥಸಂಚಲನ”

Ravikumar Badiger
1 Min Read

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಅಣಚಿ ಗ್ರಾಮದಲ್ಲಿ ಝಳಕಿ ಪಿಎಸ್ಐ ಅವರಾದ ಶ್ರೀ ಸಿದ್ದಣ್ಣ ಯಡಹಳ್ಳಿ ಅವರ ನೇತೃತ್ವದಲ್ಲಿ ಸುಮಾರು 60 ಪೊಲೀಸ್ ಪೇದೆಗಳೊಂದಿಗೆ ಗ್ರಾಮದಲ್ಲಿ ಪತಸಂಚಲನ ವನ್ನು ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭ ವಾಗಿ ಕೆಲವು ಬೀದಿಗಳಲ್ಲಿ ಪಥ ಸಂಚಲನ ಕೈಗೊಳ್ಳಲಾಯಿತು ಮತ್ತು ಗ್ರಾಮಸ್ಥರಿಂದ ಅದ್ದೂರಿಯಾಗಿ ಸ್ವಾಗತ ಮಾಡವುದ್ರ ಮೂಲಕ ಚಾಲನೆ ಮಾಡಲಾಯತ್ತು

ಹೌದು 16ನೇ ವಿಧಾನಸಭಾ ಚುನಾವಣೆಯ ನಿಮಿತ್ಯವಾಗಿ ಗ್ರಾಮಸ್ಥರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನಿನ ಚೌಕಟ್ಟಿನಲ್ಲಿ ಈ ಬಾರಿ ವಿಧಾನಸಭಾ ಚುನಾವಣೆ ಜರುಗಬೇಕು ಎಂದು ತಿಳಿ ಪಡಿಸಿದರು ಈ ಸಂಧರ್ಭದಲ್ಲಿ ಅಣಚಿ ಗ್ರಾಮದ ಗ್ರಾಮಸ್ಥರಾದ ಮತ್ತು ಹಿರಿಯರಾದ ಶ್ರೀ ವಿಠ್ಠಲಪೈಲ್ವಾನ್. ಹಿಂಗಣಿ, ಶ್ರೀ ಲಾಯಪ್ಪ ಪೈಲ್ವಾನ್.ಉಮರಾಣಿ, ಶ್ರೀ ಹುಶೇನಿ ತಳಕೇರಿ, ಶ್ರೀ ಕಾಶೀನಾಥ ತಳಕೇರಿ, ಶ್ರೀ ಸಿದ್ದಯ್ಯ ಮಠ, ಶ್ರೀ ಬಸಗೊಂಡ ವಾಲಿಕಾರ, ಶ್ರೀ ಜಂಗಣ್ಣ ಕಾಮಟಿ, ಶ್ರೀ ಹಣಮಂತ ಕಾಮಟಿ, ಶ್ರೀ ವಿಷ್ಟು ಚಟ್ನಿ ಶ್ರೀ ಜೇಟ್ಟೆಪ್ಪ ಬಿರಾದಾರ ಮತ್ತು ಅಣಚಿ ಗ್ರಾಮದ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಸುವರ್ಣ ಕಾಶೀನಾಥ ತಳಕೇರಿ,( ಹಲಸಂಗಿ ಗ್ರಾಮ ಪಂಚಾಯತಿ ಅಧ್ಯಕ್ಷರು )ಶ್ರೀ ಪಂಡಿತ ಕಾಮಟಿ, ಶ್ರೀ ಸತೀಶ ನಾಕಲ್ಲಿ ಅಣಚಿ ಊರ ಗ್ರಾಮಸ್ತರು ಉಪಸ್ಥಿತರಿದ್ದರು.

 

ವರದಿ:ಶ್ರೀ ಉಮೇಶಗೌಡ ಹಿಂಗಣಿ
RV ಟಿವಿ ಕನ್ನಡ ನ್ಯೂಸ್ ಚಡಚಣ

Share This Article