ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಮ್.ವೈ.ಪಾಟೀಲ ಗೆಲುವು ನಿಶ್ಚಿತ:- ಮತೀನ ಪಟೇಲ್

Ravikumar Badiger
0 Min Read

99% ಮುಸ್ಲಿಂ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಮೀಸಲಿವೆ..ಯಾರಿಂದಲೂ ಕಸಿಯಲು ಸಾಧ್ಯವಿಲ್ಲ..
(ಹಿರಿಯ ಮುತ್ಸದ್ದಿ ಎಮ್ ವೈ ಪಾಟೀಲರ ಗೆಲುವಿಗೆ ಎಲ್ಲಾ ಸಮುದಾಯದ ಬೆಂಬಲವಿದೆ ಮತೀನ ಪಟೇಲ ಸ್ಪಷ್ಟನೆ)
ಅಫಜಲಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ ಈ ಬಾರಿ ಅಫಜಲಪುರ ವಿಧಾನ ಸಭಾ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಮ್.ವೈ.ಪಾಟೀಲ ಗೆಲುವು ನಿಶ್ಚಿತವಾಗಿದ್ದು, ಅದು ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದು ಮತೀನ್ ಪಟೇಲ ತಿಳಿಸಿದ್ದಾರೆ.

Share This Article