ಸಿಂದಗಿ. ಒಂದು ಬಾರಿ ಜೆಡಿಎಸ್ ಪಕ್ಷಕ್ಕೆ ಮತ ಮಾಡುವ ಮೂಲಕ ಒಂದು ಅವಕಾಶ ನನಗೆ ಮಾಡಿಕೊಡಿ ನನ್ನ ಜೀವನಪೂರ್ತಿ ನಿಮ್ಮ ಸೀರೆ ಕಾಗಿ ಕೆಲಸ ಮಾಡುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ವಿಶಾಲಕ್ಷ್ಮೀ ಪಾಟೀಲ್ ಹೇಳಿದ್ದರು ಅವರು ತಾಲೂಕಿನ ಮಲಘಾಣ್ಣ ಸೋಮಜಾಳ ಮನೆ ಮನೆಗೆ ತೆರಳಿ ಗ್ರಾಮದಲ್ಲಿ ಹಲವು ವಾರ್ಡುಗಳ ಮನೆ ಮನೆಗೆ ಭೇಟಿ ಮಾಡಿ ಜೆಡಿಎಸ್ ಪಕ್ಷದ ಪ್ರಾಮಾಣಿಕೆಗಳನ್ನು ಹಾಗೂ ಈ ಹಿಂದೆ ಅಭಿವೃದ್ಧಿ ಕೆಲಸಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿದ್ದರು. ಮತ್ತು. ನಿಮ್ಮ ಮತ ಭಿಕ್ಷೆ ನನಗೆ ಸುರಕ್ಷಕೆ ಎಂದು ಜೆಡಿಎಸ್ ಅಭ್ಯರ್ಥಿ ಮೀನಾಕ್ಷಿ ಪಾಟೀಲ್ ಹೇಳಿದ್ದರು ಸಿಂದಗಿ ತಾಲೂಕಿನ ಸೋಮಜಾಳ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ಪಕ್ಷ ಅಧಿಕಾರಕ್ಕೆ ಬಂದರೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದರು ಇದು ಒಂದು ಬಾರಿ ಮಾಜಿ ಸೈನಿಕನ ದಂಪತಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದರು ಜೆಡಿಎಸ್ ತಾಲೂಕು ಅಧ್ಯಕ್ಷರಾದ ವಕ್ತಾರ್ ಇಮಾಮ ಮಾತನಾಡಿದರು. ಮಲ್ಲನಗೌಡ ಪಾಟೀಲ್ . ಮಲಕಣ್ಣ ಜಟ್ನಾಳ ಇದೇ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತ ನಾದ ಮಾಂತೇಶ್ ಪರಗೊಂಡ ದುಂಡಪ್ಪ ಸಂಬಾ ಮತ್ತು ಊರಿನ ಹಿರಿಯರು ಕಿರಿಯರು ಭಾಗವಹಿಸಿದ್ದರು