ನಾಳೆ ‌ಪ್ರಧಾನಿ ಮೋದಿಯವರಿಂದ ಕಲಬುರಗಿ ಯಲ್ಲಿ ಬೃಹತ್ ರೋಡ ಶೋ..

Ravikumar Badiger
0 Min Read

ಅಫಜಲಪುರ ಪಟ್ಟಣದಲ್ಲಿ ಇಂದು ಬಿಜೆಪಿ ಕಛೇರಿ ಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಫಜಲಪುರ ಚುನಾವಣಾ ಉಸ್ತುವಾರಿಗಳಾದ ಅಮಿತ್ ಠಕ್ಕರ ಅವರು

ಕಲಬುರಗಿ ಜಿಲ್ಲೆಯಲ್ಲಿ ನಾಳೆ ಮೋದಿ ಮೇನಿಯ ಸ್ಟಾರ್ಟ ಆಗಲಿದೆ.ಈ ರೋಡ ಶೋ ವೇಳೆ ಸುಮಾರು ಮೂರು ಲಕ್ಷ ಕ್ಕು ಅಧಿಕ ಜನ ಸೇರುವ ವಿಶ್ವಾಸಯಿದೆ ಎಂದರು.

 

Share This Article