ಆರ್‌ಸಿಬಿ ಸಿಡಿಲಬ್ಬರದ ಪ್ರದರ್ಶನಕ್ಕೆ ಲಖನೌ ಮಂಡಿಯೂರಿದೆ. ಟಾರ್ಗೆಟ್ 127 ರನ್. ಆದರೆ ಲಖನೌ ಸ್ಲೋ ಪಿಚ್‌ನಲ್ಲಿ ಈ ಮೊತ್ತ ಬೃಹತ್ ಮೊತ್ತವಾಗಿ ಲಖನೌ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಇತ್ತ ಮಾರಕ ದಾಳಿ ಸಂಘಟಿಸಿದ ಆರ್‌ಸಿಬಿ ವಿಕೆಟ್ ಮೇಲೆ ವಿಕೆಟ್ ಪಡೆದು ಸಂಭ್ರಮಿಸಿತು.
https://youtu.be/_OY4uhWNUSc