ಬ್ರೆಜಿಲ್ ಅಧ್ಯಕ್ಷರು ಮೆಚ್ಟಿದ ದಕ್ಷಿಣ ಭಾರತದ ಆ ಫಿಲ್ಮ್ ಯಾವುದು ಗೊತ್ತಾ?

Ravikumar Badiger
0 Min Read

ಭಾರತೀಯ ಸಿನಿಮಾಗಳು (Indian Cinema) ದೇಶದಲ್ಲೆಲ್ಲಾ ವಿದೇಶದಲ್ಲೂ ಪ್ರೇಕ್ಷಕರ ಮನಗೆದ್ದಿವೆ. ಅದರಲ್ಲೂ ದಕ್ಷಿಣ ಭಾರತದ ಬಾಹುಬಲಿ (Bahubali), ಕೆಜಿಎಫ್​, ಆರ್​ಆರ್​ಆರ್ (RRR)​ ಹಾಗೂ ಕಾಂತಾರ ಸಿನಿಮಾಗಳು ವಿದೇಶಿ ಪ್ರವಾಸಿಗರುವನ್ನು ಆಕರ್ಷಿಸಿವೆ.

ಇದೀಗ ದೆಹಲಿಯಲ್ಲಿ ನಡೆದ ಜಿ20ಯಲ್ಲೂ (G20 Summit) ದಕ್ಷಿಣ ಭಾರತದ ಒಂದು ಸಿನಿಮಾ ಸದ್ದು ಮಾಡಿದೆ. ತೆಲುಗು ನಿರ್ದೇಶಕ ರಾಜಮೌಳಿ (Rajamouli) ಅವರ “RRR”ಸಿನಿಮಾದ ಬಗ್ಗೆ ಸ್ವತಃ ಬ್ರೆಜಿಲ್ ಅಧ್ಯಕ್ಷ ಲೂಯಿಸ್​ ಲುಲು ಡ ಸಿಲ್ವಾ ಕೂಡ ಮಾತನಾಡಿದ್ದು, ಅಚ್ಚರಿ ಮೂಡಿಸುತ್ತಿದೆ. ಚಿತ್ರತಂಡವು ‘RRR Movie’ಎಂಬ ಅಧಿಕೃತ ಟ್ವಿಟರ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆ.

Share This Article