ಹೆಗ್ಗಣದೊಡ್ಡಿ ಯಿಂದ 32 ನೇ ವರ್ಷದ ಶ್ರೀಶೈಲ್ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು..ಹೆಗ್ಗನ ದೊಡ್ಡಿ ಮತ್ತು ಗೋಡ್ರಿಹಾಳ ಗ್ರಾಮದ ಮುಖಂಡರಿಂದ ಬೀಳ್ಕೊಡಲಾಯಿತು. ಪಾದಯಾತ್ರೆ ಸುಖಕರವಾಗಿರಲೆಂದು ಪ್ರಾರ್ಥಿಸಲಾಯಿತು ಅವಳಿ ಗ್ರಾಮದ ಶಾಂತಯ್ಯ ಹಿರೇಮಠ ಸಿದ್ದಣ್ಣ ಸಾಹುಕಾರ್, ಸೋಮಣ್ಣ ಬಿಂಗೇರ್, ಸಾಹೇಬ್ ಗೌಡ ಶಿಕ್ಷಕರು, ದೇವೇಂದ್ರಪ್ಪ ಕರಡಕಲ್,ಯುವ ಮುಖಂಡರಾದ ಮಲ್ಲಿನಾಥ ಬಿ ಪಾಟೀಲ್ ಇವರು ಭಕ್ತರಿಗೆ ಉಚಿತವಾಗಿ ಔಷಧಿ ಕೊಡುವ ಮುಖಾಂತರ ಬಿಳ್ಕೊಟ್ಟರು