ಜವಹಾರ ಕಾಲೇಜು ವಿದ್ಯಾರ್ಥಿ ಜೈನಾಪುರ ಗ್ರಾಮದ ಸುಬ್ಬಣ್ಣ ಮಾನಪ್ಪ ಚಳ್ಳಗಿ ಇವರು 550 ಅಂಕ ತೆಗೆದುಕೊಳ್ಳುವದರೊಂದಿಗೆ 91 % ಪ್ರತಿಶತ ಮಾಡಿರುತ್ತಾರೆ. ಗ್ರಾಮದ ಕೀರ್ತಿ ಹೆಚ್ಚಿಸಿದಕ್ಕಾಗಿ ಗ್ರಾಮದ ಪ್ರಮುಖರಾದ ಕಾಳಿಂಗಪ್ಪ ಚಾಮನೂರ್,ಮಾನಪ್ಪ ಶೆಳ್ಳಗಿ,ಧನರಾಜಗೌಡ ಪಾಟೀಲ್,ವಿಜಯಕುಮಾರ್ ದರ್ಶನಾಪುರ,ಬಸವರಾಜ ಕಾರನೂರ,ಮಹೇಶ್ ಮರಾಠ,ಭೀಮಣ್ಣ ಚಮನೂರ ಹರ್ಷವನ್ನು ವ್ಯಕ್ತಪಡಿಸಿದರು.