ಮಾಲಗತ್ತಿ :ಸಿದ್ದಾರ್ಥ್ ಪಿ ಯು ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ಹೆಚ್ಚಿಸಿದ ವೈಷ್ಣವಿ ತಂದೆ ಚನ್ನಬಸವೇಶ್ವರ ತಿಪ್ಪನಟಿಗಿ

KTN Admin
1 Min Read

ಮಾಲಗತ್ತಿ :ಸಿದ್ದಾರ್ಥ್ ಪಿ ಯು ಕಾಲೇಜಿಗೆ ಪ್ರಥಮ ಸ್ಥಾನ ವೈಷ್ಣವಿ ತಂದೆ ಚನ್ನಬಸವೇಶ್ವರ ತಿಪ್ಪನಟಿಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸತತ 7 ವರ್ಷಗಳಿಂದ 95 ಪ್ರತಿಶತದಂತೆ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಿರುತ್ತಾರೆ ವೈಷ್ಣವಿ ತಂದೆ ಚನ್ನಬಸವೇಶ್ವರ 508 84%66 ದ್ವಿತೀಯ ಸ್ಥಾನ ರೋಷನ್ 471 78%5 ತೃತೀಯ ಸ್ಥಾನ ಕೀರ್ತಿ ಹರವಾಳ 459 76%5 ಹಾಗೂ ಬನಶ್ರೀ ತಿಪ್ಪನಟಗಿ 458 76%33 ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷರು ಭೀಮ್ ರಾವ್ ನಾಟೇಕರ್ ಹಾಗೂ ಕಾಲೇಜಿನ ಪ್ರಾಂಶುಪಾಲರು ಅಬ್ದುಲ್ ಪಟೇಲ್ ಉಪನ್ಯಾಸಕರಾದ ಬಸವರಾಜ್ ಕಾರ್ನೂರ್ ರುದ್ರಪ್ಪ ಕೆಂಭಾವಿ ವೆಂಕಟೇಶ್ ದೇವಿಕೇರಿ ತಿಪ್ಪೇಶ್ ಹಾಗೂ ಸಿಬ್ಬಂದಿ ವರ್ಗದವರು ಮಾಲಗತ್ತಿ ತಿಪ್ಪನಟಗಿ ಜೈನಾಪುರ್  ಗ್ರಾಮಸ್ಥರು  ಹರ್ಷವನ್ನು ವ್ಯಕ್ತಪಡಿಸಿದ್ದಾರೆ ಶುಭಕೋರಿದ್ದಾರೆ

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ