ರಾಜ್ಯದಲ್ಲಿ ಇಂದು ಎರಡನೇ ಹಂತದ ಲೋಕಸಮರ14 ಕ್ಷೇತ್ರಗಳಲ್ಲಿ 257 ಮಂದಿ ಭವಿಷ್ಯ ನಿರ್ಧಾರ ಚುನಾವಣಾ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ ರಾಯಚೂರು ಲೋಕಸಭಾ ಮತಕ್ಷೇತ್ರ ಶಹಾಪುರ ವಿಧಾನಸಭಾ ಕ್ಷೇತ್ರ ಹೆಗ್ಗನದೊಡ್ಡಿ ಮತಗಟ್ಟೆಯಲ್ಲಿ ಸಾಲು ನಿಂತು ಮತದಾನ ಮಾಡುತ್ತಿರುವ ದೃಶ್ಯ ಶಾಂತವಿತವಾಗಿ ಮತದಾನ ನಡೆಯುತ್ತಿದೆ