#ನಂದಗಡ ಬೆಳಗಾವಿ.
ಇಂದು ನನ್ನ ನೆಚ್ಚಿನ ಮಹಾನ್ ಕ್ರಾಂತಿಕಾರಿ, ಮೇಧಾವಿ ಶ್ರೀ ಸಂಗೊಳ್ಳಿ ರಾಯಣ್ಣರ ವೀರಭೂಮಿ ಪುಣ್ಯಭೂಮಿ ನಂದಗಡದಲ್ಲಿ ಸುಕ್ಷೇತ್ರ ಹುಲಿಜಂತಿಯ ಪಟ್ಟದ ಪೂಜ್ಯರು ಹಾಗೂ ಸಂಗೊಳ್ಳಿ ರಾಯಣ್ಣ ಯುವಪಡೆಯ ಅಧ್ಯಕ್ಷರಾದ ಶ್ರೀ ಮಾಳಿಂಗರಾಯ ಮಹಾರಾಜರ ಅಮೃತಹಸ್ತದಿಂದ “ಕನ್ನಡ ಜನ್ಮಭೂಮಿ ಯುವಸೇನೆ “ಸಂಘಟನೆಯ ಲಾಂಛನ ಬಿಡುಗಡೆ ಮಾಡಲಾಯಿತು ಹಾಗೂ ಶ್ರೀ ಮಾಳಿಂಗರಾಯ ಮಹಾರಾಜರ ಹುಟ್ಟುಹಬ್ಬದ ಆಚರಿಸಿ ಶುಭಾಶಯ ಕೋರಲಾಯಿತು..
ಸಂದರ್ಭದಲ್ಲಿ ಕನ್ನಡ ಜನ್ಮಭೂಮಿ ಯುವಸೇನೆಯ ಅಧ್ಯಕ್ಷರಾದ ಚಾoದ್ ಮುಲ್ಲಾ ಹಾಗೂ ಸಮಸ್ತ ಸಂಗೊಳ್ಳಿ ರಾಯಣ್ಣರ ಅಭಿಮಾನಿಗಳು ಮತ್ತು ಶ್ರೀ ಮಾಳಿಂಗರಾಯರ ಮಹಾರಾಜರ ಭಕ್ತರು ಉಪಸ್ಥಿತರಿದ್ದರು.💐💐
#SangolliRayanna
#HulijantiMalingaraya
#Kannadajanmbhoomiyuvasene
#Nandagad
#nandagad #Sangolli Rayanna #Malingaraya Maharaja Hulijanti