ಸುರಪುರ ನ್ಯಾಯಾಲಯ ಆವರಣದಲ್ಲಿ ಸುರಪುರ ನೂತನ ಶಾಸಕ ರಾಜಾವೇಣುಗೋಪಾಲ್‌ ನಾಯಕ ಅವರನ್ನು ವಕೀಲರು ಸನ್ಮಾನಿಸಿದರು

KTN Admin
1 Min Read

ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹರಿಕಾರ ಬಡವರ ಬಂದು ಚಲಾವಿರು ನಾಯಕ ಇಂದು ಸುರಪುರ ನ್ಯಾಯಾಲಯ ಆವರಣದಲ್ಲಿ ಸುರಪುರ ನೂತನ ಶಾಸಕ ರಾಜಾವೇಣುಗೋಪಾಲ್‌ ನಾಯಕ ಅವರನ್ನು ವಕೀಲರು ಸುರಪುರ ನೂತನ ಶಾಸಕರಿಗೆ ಅದ್ದೂರಿ ಸನ್ಮಾನಿಸಲಾಯಿತು.
ನೂತನ ಶಾಸಕ ರಾಜಾ ವೇಣುಗೋಪಾಲ್‌ನಾಯಕ ಮತಕ್ಷೇತ್ರ ವ್ಯಾಪ್ತಿಯ ಸುರಪುರ ಸಮಗ್ರ ಅಭಿವೃದ್ಧಿಗೆ ಶ್ರಮಿಸುವದಾಗಿ ಭರವಸೆ ನೀಡಿದರು ನನನ್ನು ಬಹುಮತದಿಂದ ಗೆಲ್ಲಿಸಿ ಆಶೀರ್ವದಿಸುವಲ್ಲಿ ಶ್ರಮವಹಿಸಿದ ನಮ್ಮ ತಂದೆ ದಿ.ರಾಜಾ ವೆಂಕಟಪ್ಪನಾಯಕ ಅವರ ಅಪಾರ ಅಭಿಮಾನಿಗಳಿಗೆ, ನ್ಯಾಯಕ್ಕೆ ಬೇಕಾಗಿರುವ ಎಲ್ಲಾ ಸೌಕರ್ಯಗಳನ್ನು ಸರ್ಕಾರದ ಅನುದಾನವನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಬರವಸೆ ನೀಡಿದರು.

ಈ ಸಂದರ್ಭದಲ್ಲಿ ವಕೀಲರು ಸಂಘದ ಸದಸ್ಯರಾದ ಅರವಿಂದ ಕುಮಾರ್, ಬಿ.ಹೆಚ್. ಕಿಲ್ಲೇದಾರ್, ದೇವಿಂದ್ರಪ್ಪ ಬೇವಿನಕಟ್ಟಿ,ಎಮ್.ಎಮ್.ಹುದ್ದಾರ, ಎಮ್. ಎಚ್.ಭೋವಿ, ಪಿ.ಎಮ್.ಕಕ್ಕೇರಿ, ಪಿ.ಎಮ್. ಕಟ್ಟಿಮನಿ, ರಮೇಶ್ ರೈಟರ್, ಹೆಚ್.ಎಸ್.ಕಿಲ್ಲೆದಾರ್, ಯಲ್ಲಪ್ಪ ಬಡಿಗೇರ, ದೇವರಾಜ್ ತೋಳದಿನ್ನಿ, ವೆಂಕಟೇಶ್ ಹುದ್ದಾರ್ ನ್ಯಾಯಾಲಯದ ಸಿಬ್ಬಂದಿಗಳು ಹಾಜರಿದ್ದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ